Daily Horoscope
✕

ಇಂದಿನ ಪಂಚಾಂಗ ತಿಳಿಯಿರಿ

Webdunia
ಬುಧವಾರ, 22 ಜುಲೈ 2020 (08:44 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಬುಧವಾರ ಜುಲೈ 22. ಶಾರ್ವರಿ ಸಂವತ್ಸರ, ಉತ್ತರಾಯಣ. ಶ್ರಾವಣ ಮಾಸ ಗ್ರೀಷ್ಮ ಋತು, ದ್ವಿತೀಯ, ಶುಕ್ಲ ಪಕ್ಷ, ಆಶ್ಲೇಷ ನಕ್ಷತ್ರ ಸಿದ್ಧಿ ಯೋಗ, ಬಾಲವ ಕರಣ. ಇಂದು ಸಂಜೆ 5.45 ರಿಂದ 07.16 ರವರೆಗೆ.

 
ರಾಹುಕಾಲ ಅಪರಾಹ್ನ 12.15 ರಿಂದ 01.51 ವರೆಗೆ. ಗುಳಿಗಕಾಲ ಅಪರಾಹ್ನ 10.40 ರಿಂದ 12.15 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.28 ರಿಂದ 09.04 ರವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕೆಟ್ಟ ದೃಷ್ಟಿ ನಿವಾರಣೆಗೆ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಥಿಗಳು ಓದಿನಲ್ಲಿ ಚುರುಕಾಗಲು ಈ ಸ್ತೋತ್ರವನ್ನು ಪಠಿಸಿ

ಶ್ರೀ ಕಾಮೇಶ್ವರೀ ಸ್ತುತಿ ಇಂದು ತಪ್ಪದೇ ಪಠಿಸಿ

ಗೋ ಪೂಜೆ 2026 ದಿನಾಂಕ ಹಾಗೂ ಮುಹೂರ್ತ: ಗೋವರ್ಧನ ಪೂಜೆ ಮತ್ತು ಗೋಪಾಷ್ಟಮಿಯ ಪೂರ್ಣ ಮಾಹಿತಿ

ಪ್ರದೋಷಸ್ತೋತ್ರಾಷ್ಟಕಂವನ್ನು ಈ ವಿಶೇಷ ದಿನದಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments