Publish Date: Tue, 10 Mar 2020 (09:06 IST)
Updated Date: Tue, 10 Mar 2020 (09:07 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಮಾರ್ಚ್ 10. ವಿಕಾರಿನಾಮ ಸಂವತ್ಸರ, ಉತ್ತರಾಯಣ. ಕುಂಭ ಮಾಸ ಶಿಶಿರ ಋತು, ಕೃಷ್ಣ ಪಕ್ಷ, ಪ್ರತಿಪಾದ, ಉತ್ತರಾಭದ್ರ ನಕ್ಷತ್ರ, ಶೂಲ ಯೋಗ, ಬಾಲವ ಕರಣ. ಇಂದು ಶುಭಕಾಲ ಮಧ್ಯಾಹ್ನ 11.55 ರಿಂದ 12.43 ರವರೆಗೆ.
ರಾಹುಕಾಲ ಅಪರಾಹ್ನ 3.19 ರಿಂದ 4.49 ವರೆಗೆ. ಗುಳಿಗಕಾಲ ಮಧ್ಯಾಹ್ನ 12.19 ರಿಂದ 1.49 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 9.19 ರಿಂದ 10.49 ರವರೆಗೆ.