Publish Date: Sun, 08 Mar 2020 (09:18 IST)
Updated Date: Sun, 08 Mar 2020 (09:19 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಮಾರ್ಚ್ 8. ವಿಕಾರಿನಾಮ ಸಂವತ್ಸರ, ಉತ್ತರಾಯಣ. ಕುಂಭ ಮಾಸ ಶಿಶಿರ ಋತು, ಶುಕ್ಲ ಪಕ್ಷ, ತ್ರಯೋದಶಿ, ಆಶ್ಲೇಷ ನಕ್ಷತ್ರ, ಸುಕರ್ಮಣ ಯೋಗ, ತೈತಿಲ ಕರಣ. ಇಂದು ಶುಭಕಾಲ ಮಧ್ಯಾಹ್ನ 11.56 ರಿಂದ 12.44 ರವರೆಗೆ.
ರಾಹುಕಾಲ ಅಪರಾಹ್ನ 4.49 ರಿಂದ 6.19 ವರೆಗೆ. ಗುಳಿಗಕಾಲ ಮಧ್ಯಾಹ್ನ 3.19 ರಿಂದ 4.49 ರವರೆಗೆ. ಯಮಗಂಡ ಕಾಲ 12.20 ರಿಂದ 1.49 ರವರೆಗೆ.