Webdunia - Bharat's app for daily news and videos

Install App

ಇಂದಿನ ಪಂಚಾಂಗ ತಿಳಿಯಿರಿ

Webdunia
ಗುರುವಾರ, 24 ಅಕ್ಟೋಬರ್ 2019 (08:57 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಗುರುವಾರ ಅಕ್ಟೋಬರ್ 24. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಅಶ್ವಯುಜ ಮಾಸ ಶರದೃತು. ಕೃಷ್ಣ ಪಕ್ಷ, ಏಕಾದಶಿ ತಿಥಿ. ಆಶ್ಲೇಷ ನಕ್ಷತ್ರ, ಮಖೆ ಯೋಗ, ಬವ ಕರಣ. ಇಂದು ರಾಹುಕಾಲ 1.25 ರಿಂದ 3. ಗಂಟೆಯವರೆಗೆ. ಗುಳಿಗಕಾಲ 9.05 ರಿಂದ 10.35 ರವರೆಗೆ.

ಇಂದಿನ ದಿನ ಈ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಒಳಿತು,

ಓಂ ಜಯ ಜಗದೀಶ ಹರೇ
ಸ್ವಾಮೀ ಜಯ ಜಗದೀಶ ಹರೇ
ಭಕ್ತ ಜನೋಂ ಕೇ ಸಂಕಟ
ಕ್ಷಣ ಮೇಂ ದೂರ್ ಕರೇ
ಓಂ ಜೈ ಜಗದೀಶ ಹರೇ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಾನಸಿಕ ನೆಮ್ಮದಿಗಾಗಿ ಈ ಕಿರು ಸುಬ್ರಹ್ಮಣ್ಯ ಸ್ತೋತ್ರವನ್ನು ಪಠಿಸಿ

ಶುಕ್ರವಾರ ಈ ಲಕ್ಷ್ಮೀ ಸ್ತೋತ್ರ ಪಠಿಸಿ

ರಾಮನ ಈ ಪುಟ್ಟ ಶ್ಲೋಕವನ್ನು ಮಕ್ಕಳಿಗೂ ಹೇಳಿಕೊಡಿ

ಅನ್ನಪೂರ್ಣ ಅಷ್ಟೋತ್ತರ ಸ್ತೋತ್ರ ತಪ್ಪದೇ ಪಠಿಸಿ

ಸೌಂದರ್ಯ ಲಹರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments