Publish Date: Sat, 02 Jan 2021 (09:03 IST)
Updated Date: Sat, 02 Jan 2021 (09:05 IST)
ಬೆಂಗಳೂರು: ಒಡೆದ ಕನ್ನಡಿ, ಇತರ ವಸ್ತುಗಳನ್ನು ಮನೆಯಲ್ಲಿಡಬಾರದು ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಇದಕ್ಕೆ ಕಾರಣವೇನು ಗೊತ್ತಾ?
ಒಡೆದ ವಸ್ತುಗಳು ವಾಸ್ತು ಪ್ರಕಾರ ಮನೆಗೆ ನಕಾರಾತ್ಮಕ ಪರಿಣಾಮ ತರುತ್ತದೆ. ಇದರಿಂದ ಮನೆಯ ವಾತಾವರಣ ಮತ್ತು ಮನೆಯವರ ಮನಸ್ಥಿತಿ ನಕಾರಾತ್ಮಕವಾಗಿ ಬೆಳೆಯುತ್ತದೆ. ಹಾಗೆಯೇ ಒಣಗಿದ ತೋರಣ ಮನೆಯ ಮುಂದೆ ಇಟ್ಟುಕೊಳ್ಳುವುದೂ ಶುಭ ಲಕ್ಷಣವಲ್ಲ.