Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ತಿಳಿಯಿರಿ

ಜ್ಯೋತಿಷ್ಯ
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು  ಶುಕ್ರವಾರ ಜನವರಿ 01. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಹೇಮಂತ ಋತು, ಶುಕ್ಲ ಪಕ್ಷ, ದ್ವಿತೀಯ, ಪುಷ್ಯ ನಕ್ಷತ್ರ ವೈಧೃತಿ ಯೋಗ, ಗರಜ ಕರಣ. ಇಂದು ಮಧ್ಯಾಹ್ನ 11.50 ರಿಂದ 12.35 ರವರೆಗೆ.

 
ರಾಹುಕಾಲ ಬೆಳಿಗ್ಗೆ 10.47 ರಿಂದ 12.13 ವರೆಗೆ. ಗುಳಿಗಕಾಲ ಬೆಳಿಗ್ಗೆ 07.57 ರಿಂದ 09.22 ರವರೆಗೆ. ಯಮಗಂಡ ಕಾಲ ಅಪರಾಹ್ನ 03.03 ರಿಂದ 04.28 ರವರೆಗೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?