ಈ ಬೆರಳಿಗೆ ಈ ಉಂಗುರ ಹಾಕಿದರೆ ನಿಮ್ಮ ದುಂದು ವೆಚ್ಚದ ಬುದ್ಧಿ ನಿಯಂತ್ರಣಕ್ಕೆ ಬರುತ್ತದೆ!

Webdunia
ಭಾನುವಾರ, 6 ಡಿಸೆಂಬರ್ 2020 (08:58 IST)
ಬೆಂಗಳೂರು: ಕೆಲವರಿಗೆ ಗಳಿಸಿದ ಹಣವನ್ನು ಕೂಡಿಟ್ಟುಕೊಳ್ಳಲು ಗೊತ್ತಿರಲ್ಲ. ಕೈಗೆ ಹಣ ಬಂದ ತಕ್ಷಣವೇ ಖರ್ಚು ಮಾಡಬೇಕು. ಅಂತಹವರಿಗೆ ಒಂದು ಉಪಾಯ ಇಲ್ಲಿದೆ.


ಗುರುವಾರದಂದು ನಿಮ್ಮ ತೋರುಬೆರಳಿಗೆ ಚಿನ್ನದ ಉಂಗುರ ಹಾಕಿಕೊಳ್ಳಿ. ಇದರಿಂದ ನಿಮಗೆ ಅನಗತ್ಯವಾಗಿ ಹಣ ಖರ್ಚು ಮಾಡುವ ಬುದ್ಧಿ ನಿಯಂತ್ರಣಕ್ಕೆ ಬರುತ್ತದೆ. ನಾನು ದುಂದು  ವೆಚ್ಚ ಮಾಡಬಾರದು ಎನ್ನುವ ಮನೋಭಾವ ತನ್ನಿಂತಾನೇ ನಿಮ್ಮಲ್ಲಿ ಬೆಳೆಯಲು ಶುರುವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವೆಂಕಟೇಶ್ವರ ಮಂಗಳಾಷ್ಟಕಂ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಕಾಳ ಸರ್ಪ ದೋಷವಿದ್ದಾಗ ಹೇಗೆ ಪರಿಹಾರ ಮಾಡಬೇಕು

ದುರ್ಗಾ ದೇವಿಯ ಅನುಗ್ರಹಕ್ಕಾಗಿ ಇಂದು ಈ ಮಂತ್ರ ಪಠಿಸಿ

ನೀವು ಮಾಡುವ ಈ ತಪ್ಪುಗಳು ಶಿವನ ಕೋಪಕ್ಕೆ ಕಾರಣವಾಗಬಹುದು

ಸೋಮವಾರ ಶಿವನ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments