Publish Date: Sat, 05 Dec 2020 (08:58 IST)
Updated Date: Sat, 05 Dec 2020 (09:00 IST)
ಬೆಂಗಳೂರು: ಯಾವುದಾದರೂ ಒಳ್ಳೆ ಕೆಲಸಕ್ಕೆ ಹೋಗುವ ಮೊದಲು ಸಿಹಿ ತಿನಿಸಿ ಹೊರಡುವುದು ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ.
ವಾಸ್ತು ಪ್ರಕಾರ ಮನೆಯಿಂದ ಹೊರ ಹೊರಡುವ ಮೊದಲು ಬಾಯಿಗೆ ಒಂಚೂರು ಬೆಲ್ಲ ಹಾಕಿಕೊಂಡು ಹೊರಟರೆ ನೀವು ಅಂದುಕೊಂಡ ಕೆಲಸ, ವ್ಯವಹಾರ ಸುಗಮವಾಗಿ ನೆರವೇರುತ್ತದೆ. ಇದು ನಿಮ್ಮಲ್ಲಿ ಸಕಾರಾತ್ಮಕ ಮನೋಭಾವ ಬೀರಿ ಕೈ ಹಿಡಿದ ಕೆಲಸಗಳು ಯಶಸ್ವಿಯಾಗುತ್ತದೆ.