Webdunia - Bharat's app for daily news and videos

Install App

ಭಾನುವಾರ 9 ಗಂಟೆಗೆ 9 ನಿಮಿಷ ದೀಪ ಬೆಳಗುವುದರ ಹಿಂದಿನ ಜ್ಯೋತಿಷ್ಯ ರಹಸ್ಯವೇನು ಗೊತ್ತಾ?

Webdunia
ಶನಿವಾರ, 4 ಏಪ್ರಿಲ್ 2020 (09:36 IST)
ನವದೆಹಲಿ: ಪ್ರಧಾನಿ ಮೋದಿ ಭಾನುವಾರ ಅಂದರೆ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷ ಲೈಟ್ ಆಫ್ ಮಾಡಿ ದೀಪ ಬೆಳಗಲು ರಾಷ್ಟ್ರಕ್ಕೆ ಕರೆ ನೀಡಿದ್ದಾರೆ. ಈ ಮೂಲಕ ಕೊರೋನಾ ವಿರುದ್ಧ ಹೋರಾಡಲು ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಸೂಚಿಸೋಣ ಎಂದಿದ್ದಾರೆ.


ಆದರೆ ಪ್ರಧಾನಿ ಈ ರೀತಿ 9 ರ ಸಂಖ್ಯೆಯನ್ನು ವಿಶೇಷವಾಗಿ ಹೇಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಕಾರಣವಿದೆ. ಭಾನುವಾರ 5 ನೇ ಪ್ರದೋಷ ಕಾಲವಿದೆ. ಪ್ರದೋಷ ಕಾಲವೆಂದರೆ ಶಿವನಿಗೆ ಅತ್ಯಂತ ಪ್ರಿಯ.

ಭಾನುವಾರ ಎಂದರೆ ಸೂರ್ಯ ಅಧಿಪತಿ. ಸೂರ್ಯ ಕುಜನ ಮಿತ್ರ. 9 ಎಂದರೆ ಕುಜನ ಸಂಖ್ಯೆ. ದೀಪ ಕುಜನ ತತ್ವ, ಕುಜ ರಾಹುವಿನ ಶತ್ರು. ರಾಹು ವೈರಸ್ ಗೆ ಅಧಿಪತಿ. ರಾಹುವನ್ನು ಓಡಿಸಲು ಕುಜನ ಅಸ್ತ್ರ. ಇದೇ ಕಾರಣಕ್ಕೆ ಭಾನುವಾರದಂದು 9 ಗಂಟೆ 9 ನಿಮಿಷ ದೀಪ ಬೆಳಗಿದರೆ ಉತ್ತಮ ಎನ್ನುತ್ತದೆ ಜ್ಯೋತಿಷ್ಯಾಸ್ತ್ರ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರು ಪೂರ್ಣಿಮೆ ಪೂಜೆ ವಿಧಾನ, ಇಲ್ಲಿದೆ ಮಾಹಿತಿ

ವಿದ್ಯಾರ್ಥಿಗಳು ಓದಲೇಬೇಕಾದ ಸರಸ್ವತಿ ಸ್ತೋತ್ರ

ಮಂಗಳವಾರ ದೇವಿಯ ಈ ಪವರ್ ಫುಲ್ ಮಂತ್ರ ಪಠಿಸಿ

ಅಕಾಲ ಮೃತ್ಯು ಭಯ ನಿವಾರಣೆಗೆ ಮಹಾಮೃತ್ಯುಂಜಯ ಸ್ತೋತ್ರ ಓದಿ

ಸೂರ್ಯಗ್ರಹ ಅನುಗ್ರಹಕ್ಕಾಗಿ ಈ ಮಂತ್ರವನ್ನು ಓದಿ

ಮುಂದಿನ ಸುದ್ದಿ
Show comments