Publish Date: Sun, 27 Sep 2020 (08:44 IST)
Updated Date: Sun, 27 Sep 2020 (08:45 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಸಂಗಾತಿಯ ಗುಣ ಲಕ್ಷಣಗಳೂ ವ್ಯತ್ಯಸ್ಥವಾಗಿರುತ್ತದೆ. ಯಾವ ರಾಶಿಯವರಿಗೆ ಎಂಥಾ ಗರ್ಲ್ ಫ್ರೆಂಡ್ ಸಿಗುತ್ತಾರೆ ಮತ್ತು ಹೇಗಿದ್ದರೆ ಚೆನ್ನ ಎಂಬುದನ್ನು ನೋಡುತ್ತಾ ಸಾಗೋಣ.
ಮೀನ
ಯಾವತ್ತೂ ಹೃದಯವೇ ಬಾಯಿಗೆ ಬಂದವರಂತೆ ಆಡುತ್ತಿರುತ್ತಾರೆ. ಕಣ್ಣಂಚಲಿ ನೀರು ತುಂಬಿಕೊಂಡೇ ಇರುತ್ತಾರೆ. ಆದರೆ ಅದನ್ನು ಕೆಟ್ಟದಕ್ಕೆ ಬಳಸಿಕೊಳ್ಳಲ್ಲ ಎನ್ನುವುದು ಖುಷಿಪಡಬಹುದಾದ ಸಂಗತಿ. ಯೋಜನೆ ಹಾಕಿಕೊಳ್ಳುವುದರಲ್ಲೇ ಬಹುಕಾಲ ಕಳೆಯುತ್ತಾರೆ. ಇವರ ಕಣ್ಣುಗಳೇ ಆಕರ್ಷಣೀಯವಾಗಿರುತ್ತದೆ.