Publish Date: Sat, 26 Sep 2020 (09:43 IST)
Updated Date: Sat, 26 Sep 2020 (09:44 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಸಂಗಾತಿಯ ಗುಣ ಲಕ್ಷಣಗಳೂ ವ್ಯತ್ಯಸ್ಥವಾಗಿರುತ್ತದೆ. ಯಾವ ರಾಶಿಯವರಿಗೆ ಎಂಥಾ ಗರ್ಲ್ ಫ್ರೆಂಡ್ ಸಿಗುತ್ತಾರೆ ಮತ್ತು ಹೇಗಿದ್ದರೆ ಚೆನ್ನ ಎಂಬುದನ್ನು ನೋಡುತ್ತಾ ಸಾಗೋಣ.
ಕುಂಭ
ಯಾವುದೇ ವಿಚಾರದಲ್ಲೂ, ಕೆಲಸಗಳಲ್ಲಿಯೂ ನಿಮಗೆ ಸಾಥ್ ನೀಡುತ್ತಾರೆ. ನಿಮ್ಮ ಜತೆಗೇ ಇರಲು ಬಯಸುತ್ತಾರೆ. ಆದರೆ ಟೆನ್ ಷನ್ ಮಾಡಿಕೊಳ್ಳುವುದು ಜಾಸ್ತಿ. ಹೀಗಾಗಿ ಅವರಿಗೂ ನೀವು ಸಾಥ್ ಕೊಟ್ಟರೆ ಸಾಕು. ತುಂಬಾ ಸುಂದರವಾಗಿರುತ್ತಾರೆ. ಅವಳ ಖುಷಿ, ಸಂತೋಷವನ್ನು ನಿಮ್ಮ ಜತೆಗೆ ಹಂಚಿಕೊಳ್ಳುತ್ತಾಳೆ.