Publish Date: Thu, 24 Sep 2020 (09:21 IST)
Updated Date: Thu, 24 Sep 2020 (09:23 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಸಂಗಾತಿಯ ಗುಣ ಲಕ್ಷಣಗಳೂ ವ್ಯತ್ಯಸ್ಥವಾಗಿರುತ್ತದೆ. ಯಾವ ರಾಶಿಯವರಿಗೆ ಎಂಥಾ ಗರ್ಲ್ ಫ್ರೆಂಡ್ ಸಿಗುತ್ತಾರೆ ಮತ್ತು ಹೇಗಿದ್ದರೆ ಚೆನ್ನ ಎಂಬುದನ್ನು ನೋಡುತ್ತಾ ಸಾಗೋಣ.
ಧನು
ಭಾವನಾತ್ಮಕ ವಿಚಾರದಲ್ಲಿ ನೇರವಂತಿಕೆ ಉಳ್ಳವರು. ತಮಗೆ ಬೇಕಾಗಿದ್ದು ಏನೆಂದು ಚೆನ್ನಾಗಿ ಅರಿತಿರುತ್ತಾರೆ ಮತ್ತು ಅದನ್ನು ಯಾವುದೇ ಸಂಕೋಚವಿಲ್ಲದೇ ಹೇಳಿಕೊಳ್ಳುತ್ತಾರೆ. ಸಂಬಂಧದ ವಿಚಾರದಲ್ಲಿ ಸಾಧು ಸ್ವಭಾವದವರು. ಯಾವುದೇ ಹಮ್ಮು ಬಿಮ್ಮು ಇರಲ್ಲ. ಉತ್ತಮ ಸಂಗಾತಿಗಳಾಗುತ್ತಾರೆ.