Publish Date: Wed, 23 Sep 2020 (09:01 IST)
Updated Date: Wed, 23 Sep 2020 (09:03 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಸಂಗಾತಿಯ ಗುಣ ಲಕ್ಷಣಗಳೂ ವ್ಯತ್ಯಸ್ಥವಾಗಿರುತ್ತದೆ. ಯಾವ ರಾಶಿಯವರಿಗೆ ಎಂಥಾ ಗರ್ಲ್ ಫ್ರೆಂಡ್ ಸಿಗುತ್ತಾರೆ ಮತ್ತು ಹೇಗಿದ್ದರೆ ಚೆನ್ನ ಎಂಬುದನ್ನು ನೋಡುತ್ತಾ ಸಾಗೋಣ.
ವೃಶ್ಚಿಕಾ
ಎಲ್ಲರ ಎದುರು ಎಲ್ಲರ ಜತೆಗೆ ಕೂಲ್ ಆಗಿ, ನಗು ನಗುತ್ತಾ ಇರುತ್ತಾಳೆ. ಯಾವುದೇ ವಿಚಾರವನ್ನೂ ನಾಜೂಕಾಗಿ ನಿಭಾಯಿಸುತ್ತಾಳೆ. ಆಕೆಯನ್ನು ಕರಗಿಸಲು ನಿಮಗೆ ದೂರಾರು ದಾರಿಗಳು ಸಿಗುತ್ತವೆ. ಆದರೆ ಆಕೆಯೇ ಏನನ್ನೂ ಬಾಯಿಬಿಟ್ಟು ಹೇಳಲ್ಲ. ನೀವಾಗಿಯೇ ಅದನ್ನು ಅರ್ಥ ಮಾಡಿಕೊಂಡು ಪೂರೈಸಿದರೆ ಆಕೆ ನಿಮ್ಮವಳಾಗುತ್ತಾಳೆ.