Webdunia - Bharat's app for daily news and videos

Install App

ಈ ರಾಶಿಯವರಿಗೆ ಇಂತಹ ಗರ್ಲ್ ಫ್ರೆಂಡೇ ಸಿಗೋದು

Webdunia
ಶುಕ್ರವಾರ, 18 ಸೆಪ್ಟಂಬರ್ 2020 (08:50 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಸಂಗಾತಿಯ ಗುಣ ಲಕ್ಷಣಗಳೂ ವ್ಯತ್ಯಸ್ಥವಾಗಿರುತ್ತದೆ. ಯಾವ ರಾಶಿಯವರಿಗೆ ಎಂಥಾ ಗರ್ಲ್ ಫ್ರೆಂಡ್ ಸಿಗುತ್ತಾರೆ ಮತ್ತು ಹೇಗಿದ್ದರೆ ಚೆನ್ನ ಎಂಬುದನ್ನು ನೋಡುತ್ತಾ ಸಾಗೋಣ.


ಕರ್ಕಟಕ
ಈ ರಾಶಿಯವರ ಗರ್ಲ್ ಫ್ರೆಂಡ್ ಗಳು ತಾವು ಕಷ್ಟದಲ್ಲಿದ್ದಾಗಲೂ ತಮ್ಮ ಸಂಗಾತಿಯ ಯೋಗ ಕ್ಷೇಮವನ್ನು ಯೋಚಿಸುವವರು. ಸದಾ ನಿಮ್ಮ ಖುಷಿ, ಯೋಗ-ಕ್ಷೇಮವೇ ಅವರಿಗೆ ಮುಖ್ಯವಾಗುತ್ತದೆ. ಕೆಲವೊಮ್ಮೆ ಸ್ವಲ್ಪ ಅತಿರೇಕವೆನಿಸಿದರೂ ನಿಮ್ಮ ಕಾಳಜಿಯೇ ಅವರಿಗೆ ಮುಖ್ಯವಾಗಿರುತ್ತದೆ. ಜತೆಗೆ ಕಷ್ಟದ ಸಮಯದಲ್ಲಿ ನಿಮ್ಮ ಜತೆಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಅಷ್ಟ ಲಕ್ಷ್ಮೀ ಧ್ಯಾನ ಸ್ತೋತ್ರವನ್ನು ಇಂದು ಸಂಜೆ ತಪ್ಪದೇ ಓದಿ

ಮುಂದಿನ ಸುದ್ದಿ
Show comments