Publish Date: Thu, 17 Sep 2020 (08:59 IST)
Updated Date: Thu, 17 Sep 2020 (09:00 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಗುರವಾರ ಸೆಪ್ಟೆಂಬರ್ 17. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ಗ್ರೀಷ್ಮ ಋತು, ಅಮವಾಸ್ಯೆ, ಕೃಷ್ಣ ಪಕ್ಷ, ಪೂರ್ವ ಪಾಲ್ಗುಣಿ ನಕ್ಷತ್ರ ಶುಭ ಯೋಗ, ಚತುಷ್ಪಾದ ಕರಣ. ಇಂದು ಅಪರಾಹ್ನ 11.39 ರಿಂದ 12.27 ರವರೆಗೆ.
ರಾಹುಕಾಲ ಅಪರಾಹ್ನ 1.34 ರಿಂದ 03.06 ವರೆಗೆ. ಗುಳಿಗಕಾಲ ಬೆಳಿಗ್ಗೆ 09.01 ರಿಂದ 10.32 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 05.58 ರಿಂದ 07.29 ರವರೆಗೆ.