Publish Date: Wed, 02 Sep 2020 (08:53 IST)
Updated Date: Wed, 02 Sep 2020 (08:54 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಚಂದ್ರತಾರೆಯ ಲಕ್ಷಣಗಳು ಒಂದೊಂದು ರೀತಿಯಲ್ಲಿರುತ್ತವೆ. ಚಂದ್ರ ಮನಸ್ಸಿನ ಭಾವನೆಗಳ ನಿಯಂತ್ರಕ ಎನ್ನುತ್ತಾರೆ. ಹಾಗಿದ್ದರೆ ಚಂದ್ರನ ಪ್ರಭಾವ ಯಾವ ರಾಶಿಯವರ ಮೇಲೆ ಯಾವ ರೀತಿ ಇರುತ್ತದೆ ಎನ್ನುವುದನ್ನು ನೋಡುತ್ತಾ ಸಾಗೋಣ.
ಮೇಷ
ಈ ರಾಶಿಯವರ ಮೇಲೆ ಚಂದ್ರನ ಪ್ರಭಾವ ಅಧಿಕವಾಗಿರುತ್ತದೆ. ಇದರಿಂದಾಗಿ ಇವರು ನಿರ್ಧಾರ ತೆಗೆದುಕೊಳ್ಳುವಾಗ ಹಲವು ಬಾರಿ ಯೋಚಿಸುತ್ತಾರೆ. ಬೇಗನೇ ಭಾವುಕತೆಗೊಳಗಾಗುತ್ತಾರೆ. ಇನ್ನೊಬ್ಬರ ಜತೆ ಖಡಕ್ ಮಾತನಾಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ತಮಗೆ ಎಷ್ಟೇ ನೋವಾದರೂ ತಡೆದುಕೊಳ್ಳುತ್ತಾರೆ.