Publish Date: Wed, 06 Mar 2019 (09:05 IST)
Updated Date: Wed, 06 Mar 2019 (09:07 IST)
ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಮಕರ ರಾಶಿ ನೋಡೋಣ.
ಮಕರ ರಾಶಿಯವರು ಸಂಬಂಧದ ವಿಚಾರದಲ್ಲಿಎಂದಿಗೂ ತಮಾಷೆ ಮಾಡಲ್ಲ. ಇವರು ಒಬ್ಬರನ್ನು ಲವ್ ಮಾಡಲು ಪ್ರಾರಂಭಿಸಿದರೆ ಯಾವತ್ತೂ ಕೈ ಬಿಡುವವರಲ್ಲ. ಹಾಗಾಗಿ ಮಕರ ರಾಶಿಯವರನ್ನು ಕಣ್ಮುಚ್ಚಿ ಲವ್ ಮಾಡಬಹುದು.
ಆರಂಭದಲ್ಲಿ ಈ ರಾಶಿಯವರೊಂದಿಗಿನ ಲವ್ ಲೈಫ್ ಬೋರ್ ಎನಿಸಬಹುದು. ಆದರೆ ಸಂಬಂಧ ಗಟ್ಟಿಯಾಗುತ್ತಾ ಹೋದಂತೆ ನಿಮಗರಿವಿಲ್ಲದಂತೆಯೇ ಅವರ ಜತೆ ನಿಮ್ಮ ಸಂಬಂಧ ಗಾಢವಾಗುತ್ತದೆ. ಆದರೆ ಯಾವತ್ತೂ ಇವರೊಂದಿಗೆ ಲವ್ ವಿಚಾರದಲ್ಲಿ ಜೋಕ್ ಮಾಡಲು ಹೋಗಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ