Publish Date: Wed, 06 Mar 2019 (09:00 IST)
Updated Date: Wed, 06 Mar 2019 (09:01 IST)
ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.
9 ನೇ ತಾರೀಖಿನಂದು ಜನಿಸಿದವರು
ಈ ದಿನಾಂಕದಂದು ಜನಿಸಿದವರು ಮಾನವತಾವಾದಿಗಳು ಮತ್ತು ಯೋಜನಾಬಧ್ಧವಾಗಿ ಕೆಲಸ ಮಾಡುತ್ತಾರೆ. ಇವರು ತುಂಬಾ ವಿಶಾಲವಾಗಿ ಆಲೋಚನೆ ಮಾಡುತ್ತಾರೆ. ಹಾಗಾಗಿ ಯಾರೊಂದಿಗೆ ಬೇಕಾದರೂ ಸುಲಭವಾಗಿ ಬೆರೆತು ಕೆಲಸ ಮಾಡುತ್ತಾರೆ.
ಹಾಗೆಯೇ ಈ ದಿನಾಂಕದಂದು ಜನಿಸಿದವರ ಕರುಣಾಳು ವ್ಯಕ್ತಿತ್ವ, ಇನ್ನೊಬ್ಬರ ಕಡೆಗಿನ ಕಾಳಜಿ ನೋಡಿದರೆ ಇವರಿಗೆ ಸಾಮಾಜಿಕ ಕ್ಷೇತ್ರದ ಕೆಲಸಗಳು ಸರಿ ಹೊಂದುತ್ತವೆ. ರಾಜಕೀಯ, ಸಮಾಜ ಸೇವೆ, ವೈದ್ಯರು ಮುಂತಾದ ವೃತ್ತಿಯಲ್ಲಿ ಇವರು ಯಶಸ್ಸು ಗಳಿಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ