Publish Date: Mon, 25 Feb 2019 (09:05 IST)
Updated Date: Mon, 25 Feb 2019 (09:06 IST)
ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಮಿಥುನ ರಾಶಿ ನೋಡೋಣ.
ಮಿಥುನ ರಾಶಿಯವರು ಮಾತಿನಲ್ಲೇ ಮೋಡಿ ಮಾಡುತ್ತಾರೆ. ಅವರ ಮಾತನ್ನು ಕೇಳುತ್ತಾ ಅಲ್ಲೇ ಕಳೆದುಹೋಗುತ್ತೀರಾ. ಆದರೆ ಈ ರಾಶಿಯವರದ್ದು ಎರಡು ಮುಖದ ಸ್ವಭಾವವಾಗಿರುತ್ತದೆ. ಹೀಗಾಗಿ ಎಲ್ಲರನ್ನೂ ಕಣ್ಣು ಮುಚ್ಚಿ ನಂಬುವ ಹಾಗಿಲ್ಲ.
ಆದರೆ ನಿಜವಾಗಿ ಈ ರಾಶಿಯವರೊಂದಿಗೆ ಲವ್ ಆಯ್ತು ಎಂದರೆ ಅವರ ಜತೆ ಸಮಯ ಕಳೆಯುವುದೇ ಗೊತ್ತಾಗದು. ಆ ರೀತಿ ನಿಮ್ಮನ್ನು ಹೊಗಳುವುದು, ರೊಮ್ಯಾಂಟಿಕ್ ಮಾತನಾಡುವುದು ಮಾಡುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ