Select Your Language

Notifications

webdunia
webdunia
webdunia
webdunia

ಮೇ ತಿಂಗಳಲ್ಲಿ ಹುಟ್ಟಿದವರಿಗೆ ಬರುವ ರೋಗಗಳು ಯಾವುವು ಗೊತ್ತಾ?

ಜ್ಯೋತಿಷ್ಯ
ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ಮಾತ್ರವಲ್ಲ, ಹಲವು ವೈಜ್ಞಾನಿಕ ಅಧ್ಯಯನಗಳಿಂದಲೂ ತಿಳಿದುಬಂದಿದೆ. ಇಂದು ಮೇ ತಿಂಗಳನ್ನು ನೋಡೋಣ.


ಮೇ
ಮೇ ತಿಂಗಳಲ್ಲಿ ಹುಟ್ಟಿದವರಿಗೆ ಗಂಭೀರ ಖಾಯಿಲೆ ಅಪಾಯವಿಲ್ಲದೇ ಹೋದರೂ ಆಗಾಗ ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಶೀತ, ಜ್ವರ, ಹೊಟ್ಟೆನೋವು ಇತ್ಯಾದಿ ಕಾಡುತ್ತಲೇ ಇರುತ್ತದೆ. ಅಲ್ಲದೆ, ಮಧುಮೇಹದಂದ ಸೈಲೆಂಟ್ ಕಿಲ್ಲರ್ ಗಳು ಬಂದರೂ ಬರಬಹುದು.

ಹೀಗಾಗಿ ಈ ತಿಂಗಳಲ್ಲಿ ಜನಿಸಿದವರು ಹೆಚ್ಚು ವ್ಯಾಯಾಮ ಮಾಡಬೇಕು ಮತ್ತು ತಮ್ಮ ಆಹಾರದಲ್ಲಿ ಪಥ್ಯ ಮಾಡಬೇಕು. ಉತ್ತಮ ಡಯಟ್ ನಿಂದ ಮಾತ್ರವೇ ಈ ತಿಂಗಳಲ್ಲಿ ಜನಿಸಿದವರ ಆರೋಗ್ಯ ಚೆನ್ನಾಗಿಡಲು ಸಾಧ‍್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ