Publish Date: Fri, 27 Nov 2020 (08:48 IST)
Updated Date: Fri, 27 Nov 2020 (08:50 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಶುಕ್ರ ಪ್ರಭಾವ ಜಾತಕದಲ್ಲಿ ಹೆಚ್ಚಿದ್ದರೆ ಏನು ಪರಿಣಾಮ ಎಂದು ನೋಡೋಣ.
ಶುಕ್ರ ದೆಸೆ ಎಂದು ಹೆಸರೇ ಕೇಳಿದ್ದೀರಲ್ಲಾ? ಅದೇ ರೀತಿ ಇವರು ಜೀವನದಲ್ಲಿ ಅತ್ಯಂತ ಸಂತೋಷದಿಂದಿರುತ್ತಾರೆ. ಎಲ್ಲರ ಮಧ್ಯೆ ಗುರುತಿಸುವ, ಎಲ್ಲರಿಗೂ ಬೇಕಾದ ವ್ಯಕ್ತಿಗಳಾಗಿರುತ್ತಾರೆ. ಫ್ಯಾಶನ್ ಡಿಸೈನ್, ಫೋಟೋಗ್ರಫಿ, ಇಂಟೀರಿಯರ್ ಡೆಕೋರೇಷನ್, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡುತ್ತಾರೆ.