Publish Date: Thu, 26 Nov 2020 (09:02 IST)
Updated Date: Thu, 26 Nov 2020 (09:03 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಗುರು ಪ್ರಭಾವ ಜಾತಕದಲ್ಲಿ ಹೆಚ್ಚಿದ್ದರೆ ಏನು ಪರಿಣಾಮ ಎಂದು ನೋಡೋಣ.
ಹೆಸರೇ ಹೇಳುವಂತೆ ಇವರು ಆಳುವ ದೊರೆಗಳಾಗಿರುತ್ತಾರೆ. ಇತರರಿಗೆ ಉತ್ತಮ ಸಲಹೆಗಳನ್ನು ಕೊಡುವವರಾಗಿರುತ್ತಾರೆ. ನ್ಯಾಯಾಧೀಶರು, ಸಮಾಲೋಚಕರು, ವೈದ್ಯಕೀಯ ವೃತ್ತಿ, ಸೈಕಾಲಜಿಸ್ಟ್, ಆರ್ಥಿಕ ಸಲಹೆಗಾರರ ಪದವಿ ಇವರಿಗೆ ಸೂಕ್ತವಾಗಿರುತ್ತದೆ.