Publish Date: Fri, 06 Nov 2020 (09:18 IST)
Updated Date: Fri, 06 Nov 2020 (09:19 IST)
ಬೆಂಗಳೂರು: ಮನೆಯ ಈ ಮೂಲೆಯಲ್ಲಿ ಕಸಬರಿಕೆ ಇಡುವುದು, ಚಪ್ಪಲಿ ಬಿಡುವುದು, ಡಸ್ಟ್ ಬಿನ್ ತೆರೆದಿಡುವುದು ಇತ್ಯಾದಿ ಕೆಲಸ ಮಾಡಬೇಡಿ.
ಮನೆಯ ಅಡುಗೆ ಮನೆಯಲ್ಲಿ ಕಸಬರಿಕೆ ಇಡುವುದು ಶುಭ ಲಕ್ಷಣವಲ್ಲ. ಅದೇ ರೀತಿ ಡಸ್ಟ್ ಬಿನ್ ಮುಚ್ಚದೇ ತೆರೆದಿಡುವುದು, ಚಪ್ಪಲಿಯನ್ನು ಮನೆಯ ಬಾಗಿಲಿನ ಎದುರಿನಲ್ಲೇ ಬಿಡುವುದು ಮನೆಗೆ ಸಂಪತ್ತು ನಷ್ಟವುಂಟುಮಾಡಬಹುದು. ಇದರಿಂದ ಸಂಕಟ, ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ ಈ ಕೆಲಸ ಮಾಡಬೇಡಿ.