Publish Date: Thu, 05 Nov 2020 (09:07 IST)
Updated Date: Thu, 05 Nov 2020 (09:09 IST)
ಬೆಂಗಳೂರು: ಅಡುಗೆ ಮನೆಯಲ್ಲೇ ಒಂದು ಮೂಲೆಗೆ ಸ್ಟೋರ್ ರೂಂ ಕೂಡಾ ಇಟ್ಟುಕೊಳ್ಳುವುದು ಕೆಲವು ಮನೆಗಳಲ್ಲಿ ಕಂಡುಬರುತ್ತದೆ. ಇದು ವಾಸ್ತು ಪ್ರಕಾರ ಯಾವ ಪರಿಣಾಮ ಬೀರುತ್ತದೆ ಗೊತ್ತಾ?
ಅಡುಗೆ ಮನೆಯಲ್ಲೇ ಸ್ಟೋರ್ ರೂಂ ಇಟ್ಟುಕೊಳ್ಳುವುದರಿಂದ ಮನೆಯ ಯಜಮಾನನಿಗೆ ಸದಾ ವ್ಯಾಪಾರ, ವ್ಯವಹಾರಗಳಲ್ಲಿ ನಷ್ಟ ಸಂಭವಿಸುವ ಸಾಧ‍್ಯತೆಯಿದೆ. ಹೀಗಾಗಿ ಅಡುಗೆ ಮನೆಯ ಪಕ್ಕದಲ್ಲೇ ಜಾಗವಿದೆಯೆಂದು ಸ್ಟೋರ್ ರೂಂ ಇಟ್ಟುಕೊಳ್ಳುವ ಕೆಲಸ ಮಾಡಬೇಡಿ.