Publish Date: Sun, 16 May 2021 (08:47 IST)
Updated Date: Sun, 16 May 2021 (08:49 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಮೇ 16. ಶಾರ್ವರಿ ಸಂವತ್ಸರ, ಉತ್ತರಾಯಣ. ಚೈತ್ರ ಮಾಸ ಶಿಶಿರ ಋತು, ಶುಕ್ಲ ಪಕ್ಷ, ಚತುರ್ಥಿ, ಆರ್ದ್ರಾ ನಕ್ಷತ್ರ, ಶೂಲ ಯೋಗ, ವಿಶ್ಟಿ ಕರಣ. ಇಂದು ಮಧ್ಯಾಹ್ನ 11.40 ರಿಂದ 12.31 ರವರೆಗೆ.
ರಾಹುಕಾಲ ಅಪರಾಹ್ನ 04.52 ರಿಂದ 06.28 ವರೆಗೆ. ಗುಳಿಗಕಾಲ ಅಪರಾಹ್ನ 03.16 ರಿಂದ 04.52 ರವರೆಗೆ. ಯಮಗಂಡ ಕಾಲ ಅಪರಾಹ್ನ 12.05 ರಿಂದ 01.42 ರವರೆಗೆ.