Publish Date: Sat, 15 May 2021 (08:33 IST)
Updated Date: Sat, 15 May 2021 (08:34 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶನಿವಾರ ಮೇ 15. ಶಾರ್ವರಿ ಸಂವತ್ಸರ, ಉತ್ತರಾಯಣ. ಚೈತ್ರ ಮಾಸ ಶಿಶಿರ ಋತು, ಶುಕ್ಲ ಪಕ್ಷ, ತೃತೀಯ, ಮೃಗಶಿರಾ ನಕ್ಷತ್ರ, ಧೃತಿ ಯೋಗ, ಗರಜ ಕರಣ. ಇಂದು ಮಧ್ಯಾಹ್ನ 11.40 ರಿಂದ 12.31 ರವರೆಗೆ.
ರಾಹುಕಾಲ ಬೆಳಿಗ್ಗೆ 8.54 ರಿಂದ 10.30 ವರೆಗೆ. ಗುಳಿಗಕಾಲ ಬೆಳಿಗ್ಗೆ 05.43 ರಿಂದ 07.19 ರವರೆಗೆ. ಯಮಗಂಡ ಕಾಲ ಅಪರಾಹ್ನ 01.41 ರಿಂದ 03.16 ರವರೆಗೆ.