Publish Date: Fri, 31 Jan 2020 (08:54 IST)
Updated Date: Fri, 31 Jan 2020 (08:56 IST)
ಬೆಂಗಳೂರು: ನನ್ನ ಪತಿ ದೇಹವನ್ನು ಶುಚಿಯಾಗಿಟ್ಟುಕೊಳ್ಳಲ್ಲ. ಅವರು ರೊಮ್ಯಾನ್ಸ್ ಮಾಡಲು ಹತ್ತಿರ ಬರುವಾಗಲೆಲ್ಲಾ ಬೆವರಿನ ಕೆಟ್ಟ ವಾಸನೆ ಅಸಹನೀಯವೆನಿಸುತ್ತದೆ. ಅವರಿಗೆ ತಿಳಿ ಹೇಳುವುದು ಹೇಗೆ?
ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ದೇಹವನ್ನು ಶುಚಿಯಾಗಿಟ್ಟುಕೊಳ್ಳಬೇಕಾಗಿರುವುದು ಪುರುಷ ಮತ್ತು ಮಹಿಳೆಯರ ಕರ್ತವ್ಯ. ಒಂದು ವೇಳೆ ನಿಮಗೆ ಆತನ ಬೆವರಿನ ವಾಸೆ ಅಸಹನೀಯವೆನಿಸಿದರೆ ಮುಖಕ್ಕೆ ಹೊಡೆದಂತೆ ಹೇಳಲು ಹೋಗಬೇಡಿ. ನಯವಾಗಿ ನಿಮಗೆ ಆತನ ಜತೆ ರೊಮ್ಯಾನ್ಸ್ ಇಷ್ಟ. ಆದರೆ ಬೆವರಿನ ವಾಸನೆ ಕಷ್ಟ ಎಂದು ತಿಳಿ ಹೇಳಿ. ಇದರಿಂದ ಆತನೂ ನಿಮ್ಮ ಮಾತು ಕೇಳಬಹುದು.