ಪ್ರತಿನಿತ್ಯ ಸೂರ್ಯನಿಗೆ ಅರ್ಘ್ಯ ಕೊಟ್ಟರೆ ಲಾಭಗಳೇನು?

Webdunia
ಮಂಗಳವಾರ, 10 ನವೆಂಬರ್ 2020 (08:51 IST)
ಬೆಂಗಳೂರು: ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡುವುದು, ಆತನಿಗೆ ಅರ್ಘ್ಯ ಕೊಡುವುದರಿಂದ ಆಗುವ ಲಾಭಗಳೇನು ಗೊತ್ತಾ?

 
ಸೂರ್ಯ ತೇಜಸ್ಸಿನ ಸಂಕೇತ. ನಾವು ಜೀವನದಲ್ಲಿ ಆತನಂತೆ ತೇಜಸ್ವಿಯಾಗಿ ಹೊಳೆಯಬೇಕಾದರೆ, ಕೀರ್ತಿವಂತರಾಗಬೇಕಾದರೆ ಸೂರ್ಯನನ್ನು ಪೂಜಿಸಬೇಕು. ಇದಕ್ಕಾಗಿ ದಿನನಿತ್ಯ ಸೂರ್ಯ ನಮಸ್ಕಾರ ಮಾಡಿ ಅರ್ಘ್ಯ ಕೊಟ್ಟರೆ ಮಾನ-ಸಮ್ಮಾನದ ಜತೆಗೆ ಸೂರ್ಯನಿಗೆ ಸಂಬಂಧಿಸಿದ ದೋಷವೂ ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹ ಪಡೆಯಲು ಪಶುಪತ್ಯಷ್ಟಕಂ ಸ್ತೋತ್ರವನ್ನು ಓದಿ

ಶನಿ ಗ್ರಹ ಪಂಚರತ್ನ ಸ್ತೋತ್ರ ಕನ್ನಡದಲ್ಲಿ

ಸೌಭಾಗ್ಯ ಲಕ್ಷ್ಮೀ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಗುರು ಪಾದುಕಾ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments