Publish Date: Sat, 26 Sep 2020 (12:02 IST)
Updated Date: Sat, 26 Sep 2020 (12:04 IST)
ಬೆಂಗಳೂರು : ಸರಸ್ವತಿ ವಿದ್ಯೆಯ ಅಧಿದೇವತೆ. ಈಕೆ ಯಾರಿಗೆ ಒಲಿಯುತ್ತಾಳೋ ಅವರು ವಿದ್ಯಾವಂತರು, ಬುದ್ಧಿವಂತರಾಗಿರುತ್ತಾರೆ. ಆದಕಾರಣ ಈಕೆಯನ್ನು ಒಲಿಸಿಕೊಳ‍್ಳಲು ಹೀಗೇ ಮಾಡಿ.
ಲಕ್ಷ್ಮೀ ಹಯಗ್ರೀವನ ಅನುಗ್ರಹದಿಂದ ಸರಸ್ವತಿ ದೇವಿಗೆ ವಿದ್ಯೆಯ ಅನುಗ್ರಹವಾಗಿದೆ. ಆದಕಾರಣ ಲಕ್ಷ್ಮೀ ಹಯಗ್ರೀವನ ಪೂಜೆ ಮಾಡಿದರೆ ಸರಸ್ವತಿ ತಾನಾಗಿಯೇ ನಿಮಗೆ ಒಲಿಯುತ್ತಾಳೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.