Publish Date: Fri, 25 Sep 2020 (07:27 IST)
Updated Date: Fri, 25 Sep 2020 (07:30 IST)
ಬೆಂಗಳೂರು : ಮಕ್ಕಳು ಜನಿಸಿದ ದಿನ, ತಿಂಗಳು, ರಾಶಿ, ನಕ್ಷತ್ರ ತುಂಬಾ ಮುಖ್ಯವಾಗಿರುತ್ತದೆ. ಮಕ್ಕಳು ಯಾವ ದಿನ ಜನಿಸಿದರೆ ಲಕ್ಕಿ ಎನ್ನುವುದನ್ನು ತಿಳಿಯಿರಿ.
ಗಂಡು ಮಕ್ಕಳು ಭಾನುವಾರದಂದು ಜನಿಸಿದರೆ ಶುಭ, ಸೋಮವಾರ ಹುಟ್ಟಿದರೆ ಶ್ರೇಷ್ಠ, ಬುಧವಾರ ಜನಿಸಿದರೆ ಜ್ಞಾನಯೋಗವಂತರಾಗಿರುತ್ತಾರೆ. ಇವರು ಉತ್ತಮ ಗುಣಗಳನ್ನು ಹೊಂದಿರುತ್ತಾರೆ.
ಆದರೆ ಶನಿವಾರ ಹುಟ್ಟಿದವರು ಪ್ರಳಾಯಂತಕರಾಗಿರುತ್ತಾರೆ. ಅವರ ಮನಸ್ಸು, ಬುದ್ಧಿ ಅವರ ಮಾತೇ ಕೇಳುವುದಿಲ್ಲ. ಮಂಗಳವಾರ ಜನಿಸಿದವರು ಮಹಾ ಕೀಲಾಡಿಗಳಾಗಿರುತ್ತಾರೆ. ಅವರು ತಂದೆತಾಯಿಗೆ ವಿರೋಧಿಯಾಗಿರುತ್ತಾರೆ. ತಂಬಾ ಮಂದಗತಿಯಲ್ಲಿರುತ್ತಾರೆ.