Webdunia - Bharat's app for daily news and videos

Install App

ಮನೆಯಿಂದ ತ್ಯಾಜ್ಯ ನೀರು ಈ ದಿಕ್ಕಿನಿಂದ ಹೋದರೆ ಅಶುಭವಂತೆ

Webdunia
ಭಾನುವಾರ, 6 ಜನವರಿ 2019 (07:35 IST)
ಬೆಂಗಳೂರು : ಮನೆಯಿಂದ ಸ್ನಾನ ಗೃಹ, ಶೌಚಾಲಯ, ಬಟ್ಟೆ ತೊಳೆದ ನೀರು, ಪಾತ್ರೆ ತೊಳೆದ ನೀರು ಹೀಗೆ ಎಲ್ಲ ಕೊಳಕು ನೀರು ಹೊರಗೆ ಹೋಗಲೇಬೇಕು. ಆದರೆ ಈ ನೀರು ಯಾವ ದಿಕ್ಕಿಗೆ ಹೋದರೆ ಒಳ್ಳೆಯದು ಎಂಬುದನ್ನು ತಿಳಿಯಬೇಕು. ಯಾಕೆಂದರೆ ನೀರು ಹೋಗುವ ದಿಕ್ಕು ಶುಭ-ಅಶುಭ ಫಲ ನೀಡುತ್ತದೆ.


ತ್ಯಾಜ್ಯ ನೀರು ಈಶಾನ್ಯ ಭಾಗದಿಂದ ಹೊರಗೆ ಹೋಗುವಂತಿದ್ದರೆ ಆ ಮನೆಯಲ್ಲಿ ಸಂತಾನ ವೃದ್ಧಿಯಾಗುತ್ತದೆ.
ಯಾರ ಮನೆಯಲ್ಲಿ ಪೂರ್ವದಿಂದ ತ್ಯಾಜ್ಯ ನೀರು ಹೊರಗೆ ಹೋಗುತ್ತದೆಯೋ ಆ ಮನೆ ಪುರುಷರು ಆರೋಗ್ಯವಾಗಿರ್ತಾರೆ.
ಮನೆಯ ತ್ಯಾಜ್ಯ ನೀರು ಆಗ್ನೇಯ ದಿಕ್ಕಿನಿಂದ ಹೋದರೆ ಅದು ಅಶುಭ. ಪುತ್ರ ಸಂತಾನಕ್ಕೆ ಇದು ಅಶುಭವೆಂದು ಪರಿಗಣಿಸಲಾಗಿದೆ.


ದಕ್ಷಿಣ ದಿಕ್ಕಿನಿಂದ ಕೊಳಕು ನೀರು ಮನೆಯಿಂದ ಹೊರಗೆ ಹೋಗ್ತಾ ಇದ್ದರೆ ಆ ಮನೆಯ ಸ್ತ್ರೀಯರಿಗೆ ನಷ್ಟ.
ತ್ಯಾಜ್ಯ ನೀರು ವಾಯುವ್ಯ ದಿಕ್ಕಿನಿಂದ ಹೊರಗೆ ಹೋಗ್ತಾ ಇದ್ದರೆ ಶತ್ರುಗಳು ಹೆಚ್ಚಾಗ್ತಾರೆ. ಶತ್ರುಗಳ ಭಯ ಕಾಡುತ್ತದೆ.
ಉತ್ತರ ದಿಕ್ಕಿನಿಂದ ಕೊಳಕು ನೀರು ಹೊರಗೆ ಹೋಗ್ತಾ ಇದ್ದಲ್ಲಿ ಆ ಮನೆಯ ಗೌರವ ಹೆಚ್ಚಾಗುತ್ತದೆ. ಶುಭ ಫಲಗಳು ದೊರಕುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments