Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮನೆಯಲ್ಲೇ ಟೂತ್ ಪೇಸ್ಟ್ ತಯಾರಿಸುವುದು ಹೇಗೆ ಗೊತ್ತಾ?

ಮನೆಯಲ್ಲೇ ಟೂತ್ ಪೇಸ್ಟ್ ತಯಾರಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಶನಿವಾರ, 5 ಜನವರಿ 2019 (08:16 IST)
ಬೆಂಗಳೂರು : ಹಲ್ಲುಜ್ಜಲು  ಕೆಮಿಕಲ್ ಯುಕ್ತ  ಟೂತ್ ಪೇಸ್ಟ್ ಗಳನ್ನು ಬಳಸಿ ಆರೋಗ್ಯ ಹಾಳುಮಾಡಿಕೊಳ್ಳುವ ಬದಲು  ಮನೆಯಲ್ಲೇ  ಟೂತ್ ಪೇಸ್ಟ್ ಗಳನ್ನು ತಯಾರಿಸಿ ಬಳಸಿ. ಇದರಿಂದ ಹುಲ್ಲುಗಳು ಹಾಳಾಗದೆ ಗಟ್ಟಿಯಾಗಿ ಹೊಳೆಯುವ ಹಲ್ಲು ನಿಮ್ಮದಾಗುತ್ತದೆ.


ಮನೆಯಲ್ಲೇ  ಟೂತ್ ಪೇಸ್ಟ್ ತಯಾರಿಸುವ ವಿಧಾನ :
ಅಡುಗೆ ಸೋಡಾ 1 ಟೀ ಸ್ಪೂನ್, ಕಲ್ಲುಪ್ಪಿನ ಪುಡಿ ½ ಟೀ ಸ್ಪೂನ್, ಪೆಪ್ಪರ್ ಮೆಂಟ್ ಆಯಿಲ್ 2 ಹನಿ, ಇವಿಷ್ಟನ್ನು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಂಡು ಇದನ್ನು ಬ್ರಶ್ ಮಾಡಲು ಬಳಸಿ. ಇದರಿಂದ ಹಲ್ಲು ಗಟ್ಟಿಯಾಗಿ, ಆರೋಗ್ಯವಾಗಿರುತ್ತದೆ.


ಕೊಬ್ಬರಿ ಎಣ್ಣೆ 1 ಟೇಬಲ್ ಸ್ಪೂನ್, ಅರಶಿನ 1 ಟೀ ಚಮಚ , ಪೆಪ್ಪರ್ ಮೆಂಟ್ ಆಯಿಲ್ 2 ಹನಿ, ಇವಿಷ್ಟನ್ನು ತೆಗೆದುಕೊಂಡು ಮಿಕ್ಸ್ ಬ್ರಶ್ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ತಕ್ಷಣ ತಲೆನೋವು ಕಡಿಮೆಯಾಗಲು ಇದನ್ನು ಬಳಸಿ