ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು – ಬುಧವಾರ, ತಿಥಿ-ಷಷ್ಠಿ, ನಕ್ಷತ್ರ-ಚಿತ್ತ, ಕರಣ-ವಾಣಿಜ, ಪಕ್ಷ-ಕೃಷ್ಣ, ಯೋಗ-ಶೂಲ
ರಾಹುಕಾಲ -12.35 ರಿಂದ 1.56ವರೆಗೆ
ಗುಳಿಗಕಾಲ- 11.13 ರಿಂದ 12.35 ರವರೆಗೆ
ಯಮಗಂಡ ಕಾಲ -8.30ರಿಂದ 9.51 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.08 ಸಂಜೆ ಸೂರ್ಯಾಸ್ತ-6.01
ಚಂದ್ರೋದಯ- 11.49 ಚಂದ್ರಾಸ್ತ-10.50