Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾದಾಮಿ ಎಣ್ಣೆಯನ್ನು ನವಜಾತ ಶಿಶುಗಳಿಗೆ ಬಳಸಬಹುದೇ?

ಬಾದಾಮಿ ಎಣ್ಣೆಯನ್ನು ನವಜಾತ ಶಿಶುಗಳಿಗೆ ಬಳಸಬಹುದೇ?
ಬೆಂಗಳೂರು , ಮಂಗಳವಾರ, 2 ಫೆಬ್ರವರಿ 2021 (07:44 IST)
ಬೆಂಗಳೂರು : ಬಾದಾಮಿ ಎಣ್ಣೆ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಇದು ಚರ್ಮ ಮತ್ತು ಕೂದಲಿಗೂ ತುಂಬಾ ಒಳ್ಳೆಯದು. ಆದರೆ ಈ ಎಣ್ಣೆಯನ್ನು ನವಜಾತ ಶಿಶುಗಳಿಗೆ ಬಳಸಬಹುದೇ? ಇದಕ್ಕೆ ಇಲ್ಲಿದೆ ಉತ್ತರ.

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಎ, ಡಿ,ಇ ಸಮೃದ್ಧವಾಗಿರುವುದರಿಂದ ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಇದನ್ನು ನವಜಾತ ಶಿಶುಗಳ ದೇಹಕ್ಕೆ ಮಸಾಜ್ ಮಾಡಲು ಬಳಸಬಹುದು. ಇದು ಮಗುವಿನ ಚರ್ಮವನ್ನು ಆರೋಗ್ಯವಾಗಿಡುವುದಲ್ಲದೇ  ಜೊತೆಗೆ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.

ಹಾಗೇ ಮಗುವಿಗೆ ಹಾಲು ಅಥವಾ ನೀರಿಗೆ ಕೆಲವು ಹನಿ ಬಾದಾಮಿ ಎಣ್ಣೆ ಮಿಕ್ಸ್ ಮಾಡಿ ಕುಡಿಸಿದರೆ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್