ಇಂದಿನ ಪಂಚಾಂಗ ಹೀಗಿದೆ

Webdunia
ಗುರುವಾರ, 31 ಡಿಸೆಂಬರ್ 2020 (07:33 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಗುರುವಾರ, ತಿಥಿ-ಪ್ರಥಮ, ನಕ್ಷತ್ರ-ಪುನರ್ವಸು, ಕರಣ- ಕೌಳವ, ಪಕ್ಷ-ಕೃಷ್ಣ, ಯೋಗ-ಇಂದ್ರ
ರಾಹುಕಾಲ – 1.42 ರಿಂದ  2.59ವರೆಗೆ       
ಗುಳಿಗಕಾಲ- 9.49 ರಿಂದ 11.06 ರವರೆಗೆ
ಯಮಗಂಡ ಕಾಲ 7.13 ರಿಂದ 8.31 ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 7.13  ಸಂಜೆ ಸೂರ್ಯಾಸ್ತ-5.35  
ಚಂದ್ರೋದಯ- 6.41 ಚಂದ್ರಾಸ್ತ-  ­­8.11                                                         


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಈ ಮಂತ್ರವನ್ನು ತಪ್ಪದೇ ಓದಿ

ಸೋಮವಾರ ಶಿವನಿಗೆ ರುದ್ರಾಭಿಷೇಕ ಮಾಡುವುದರ ಫಲ ತಿಳಿಯಿರಿ

ಷಣ್ಮುಖ ಷಟ್ಕಂ ಸ್ತೋತ್ರ ಓದುವುದರ ಫಲ ತಿಳಿಯಿರಿ

ಲಕ್ಷ್ಮೀ ಹೃದಯ ಸ್ತೋತ್ರ ಓದುವುದರ ನಿಜವಾದ ಫಲ ತಿಳಿದರೆ ತಪ್ಪದೇ ಇಂದು ಓದುತ್ತೀರಿ

ಸರಸ್ವತಿ ಕವಚ ಸ್ತೋತ್ರ ಕನ್ನಡದಲ್ಲಿ ಮತ್ತು ಓದುವುದರ ಫಲವೇನು

ಮುಂದಿನ ಸುದ್ದಿ
Show comments