Publish Date: Sun, 23 Aug 2020 (10:09 IST)
Updated Date: Sun, 23 Aug 2020 (10:12 IST)
ಬೆಂಗಳೂರು : ಹೆಸರಿಗನುಗುಣವಾಗಿ ನಮ್ಮ ಗುಣಸ್ವಭಾವನ್ನು ತಿಳಿದುಕೊಳ್ಳಬಹುದು. ಆದಕಾರಣ ಈ ರಾಶಿಯಲ್ಲಿ ಹುಟ್ಟಿದವರು ಬೇರೆಯವರ ಮೇಲೆ ಅಧಿಕಾರ ಚಲಾಯಿಸುತ್ತಾರೆ. ಹಾಗಾದ್ರೆ ಅದು ಯಾವ ರಾಶಿ ಎನ್ನುವುದನ್ನು ತಿಳಿಯೋಣ.
ಮೇಷ ರಾಶಿ: ಇವರು ಯಾರಿಗೂ ಹೆದರುವುದಿಲ್ಲ. ಇವರಿಗೆ ಕೋಪ ಜಾಸ್ತಿ. ಅವರ ಬಳಿ ಇರುವ ಆತ್ಮವಿಶ್ವಾಸದಿಂದ ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತಾರೆ.
ಸಿಂಹ ರಾಶಿ: ಇವರು ಬಹಳಷ್ಟು ಕೋಪಿಷ್ಟರು, ಇವರಲ್ಲಿರುವ ನಾಯಕತ್ವದ ಗುಣದಿಂದ ಎಲ್ಲರ ಮೇಲೂ ಅಧಿಕಾರದಿಂದ ಮಾತನಾಡುತ್ತಾರೆ.
ಕನ್ಯಾರಾಶಿ : ಇವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಆದಕಾರಣ ಕೆಲಸವನ್ನು ಬೇಗ ಮುಗಿಸಲು ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತಾರೆ