ಈ ರಾಶಿಯವರು ಯಾವುದೇ ಕಾರಣಕ್ಕೂ ಆಮೆ ಉಂಗುರ ಧರಿಸಬಾರದು

Webdunia
ಶುಕ್ರವಾರ, 14 ಜೂನ್ 2019 (08:54 IST)
ಬೆಂಗಳೂರು : ಆಮೆ ಉಂಗುರ ಧರಿಸುವುದರಿಂದ ಅದೃಷ್ಟ ಒಲಿದು ಬರುತ್ತದೆ ಎಂದು ಹೇಳುತ್ತಾರೆ. ಆದರೆ ಕೆಲವು ರಾಶಿಯವರು  ಆಮೆ ಉಂಗುರ ಧರಿಸಬಾರದು. ಇದರಿಂದ ಒಳ್ಳೆದಾಗುವ ಬದಲು ಕೆಟ್ಟದಾಗುತ್ತದೆಯಂತೆ. ಆ ರಾಶಿಗಳು ಯಾವುದೆಂಬುದು ಇಲ್ಲಿದೆ ನೋಡಿ.




*ವೃಶ್ಚಿಕ ರಾಶಿಯವರ ದೇವ ಮಂಗಳನಾಗಿರುವ ಕಾರಣ ಯಾವುದೇ ಕಾರಣಕ್ಕೂ ಆಮೆ ಉಂಗುರ ಧರಿಸಬೇಡಿ. ಒಂದು ವೇಳೆ ಧರಿಸಿದರೆ ನಿಮಗೆ ಕೆಟ್ಟದಾಗುತ್ತದೆ.


ಮೀನ ರಾಶಿಯ ದೇವ ಬ್ರಹಸ್ಪತಿ. ಬ್ರಹಸ್ಪತಿಗೆ ಇದು ವಿರೋಧವಾದ್ದರಿಂದ ಈ ರಾಶಿಯವರು ಆಮೆ ಉಂಗುರ ಧರಿಸಬಾರದು.


*ಮೇಷ ರಾಶಿ ರಾಶಿಯವರ ದೇವ ಮಂಗಳನಾಗಿರುವ ಕಾರಣ ಆಮೆ ಉಂಗುರ ಧರಿಸಬೇಡಿ. ಇದರಿಂದ ಅವರಿಗೆ ಅಮಂಗಳವಾಗುತ್ತದೆ.


* ಕನ್ಯಾ ರಾಶಿಯ ದೇವ ಬುಧ. ಈ ರಾಶಿಯವರು ಆಮೆ ಉಂಗುರ ಧರಿಸಿದರೆ ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದೇ ಆಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದುರ್ಗಾ ದೇವಿಯ ಪವರ್ ಫುಲ್ ಮಂತ್ರವನ್ನು ಇಂದು ತಪ್ಪದೇ ಪಠಿಸಿ

ಶಿವ ಅಷ್ಟೋತ್ತರ ಶತನಾಮಾವಾಳಿ ತಪ್ಪದೇ ಪಠಿಸಿ

ಸುಬ್ರಹ್ಮಣ್ಯ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಆಷಾಢ ಶುಕ್ರವಾರ ದೇವಿ ಆರಾಧನೆ ಹೀಗೇ ಮಾಡಿ

ತುಲಸಿ ಅಷ್ಟೋತ್ತರ ಶತನಾಮ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments