ನಾವು ಮಾಡುವ ಈ ಕೆಲಸಗಳು ಆತ್ಮಗಳನ್ನು ಆಕರ್ಷಿಸುತ್ತದೆಯಂತೆ!

Webdunia
ಮಂಗಳವಾರ, 6 ಫೆಬ್ರವರಿ 2018 (05:45 IST)
ಬೆಂಗಳೂರು : ನಕಾರಾತ್ಮಕ ಶಕ್ತಿಗಳು ಅಂದ್ರೆ ಆತ್ಮಗಳು ಸಾಮಾನ್ಯವಾಗಿ ಮನುಷ್ಯರಿಂದ ದೂರ ಇರುತ್ವೆ. ಆದ್ರೆ ಕೆಲವೊಮ್ಮೆ ನಮ್ಮ ಬಳಿ ಇರುವ ವಸ್ತುಗಳು ಹಾಗೂ ತಿಳಿಯದೆ ನಾವು ಮಾಡುವ ತಪ್ಪುಗಳು ಆತ್ಮಗಳನ್ನು ಆಕರ್ಷಿಸುತ್ತವೆ. ಹಾಗಾಗಿ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುವ ಕೆಲಸ ಮಾಡದಿರುವುದು ಒಳಿತು.


ಸೂರ್ಯಾಸ್ತದ ನಂತ್ರ ಕೂದಲನ್ನು ಬಿಟ್ಟುಕೊಳ್ಳದೆ ಕಟ್ಟಿಕೊಳ್ಳುವುದು ಒಳ್ಳೆಯದು. ಅದ್ರಲ್ಲೂ ಅಮವಾಸ್ಯೆಯಂದು ಕೂದಲನ್ನು ಬಿಟ್ಟುಕೊಂಡು ಓಡಾಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.


ರಾತ್ರಿ ಸುಗಂಧ ದ್ರವ್ಯಗಳನ್ನು ಹಾಕಿಕೊಳ್ಳಬೇಡಿ. ಅದ್ರಲ್ಲೂ ಹೆಚ್ಚು ಪರಿಮಳವಿರುವ ಸುಗಂಧ ದ್ರವ್ಯಕ್ಕೆ ನಕಾರಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ. ಹಾಗಾಗಿಯೇ ತಂತ್ರ ಶಕ್ತಿಯಲ್ಲಿ ಕ್ರೂರ ಪರಿಮಳವುಳ್ಳ ಸುಗಂಧವನ್ನು ಬಳಸಲಾಗುತ್ತದೆ.
ಅಂತ್ಯಸಂಸ್ಕಾರದ ನಂತ್ರ ಹಿಂದೆ ತಿರುಗಿ ನೋಡಬಾರದು. ಆತ್ಮಗಳು ನಿಮ್ಮ ಹಿಂದೆಯೇ ಬರುತ್ತವೆ ಎಂಬ ನಂಬಿಕೆಯಿದೆ.


ಗರ್ಭಿಣಿಯರಿಗೆ ಆಕರ್ಷಿತರಾಗೋದು ಹೆಚ್ಚು. ಹೊಸ ಶರೀರ ಪಡೆಯಲು ಆತ್ಮಗಳು ಗರ್ಭಿಣಿಯರ ಹುಡುಕಾಟ ನಡೆಸುತ್ತವೆ. ಹಾಗಾಗಿ ಆದಷ್ಟು ರಾತ್ರಿ 10 ಗಂಟೆ ನಂತ್ರ ಗರ್ಭಿಣಿಯರು ಹೊರಗೆ ಹೋಗದಿರುವುದು ಒಳಿತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಾಲ ಬಾಧೆಯಿಂದ ಬಳಲುತ್ತಿದ್ದರೆ ಈ ಸ್ತೋತ್ರವನ್ನು ಓದಿ

ಸೋಮವಾರ ಮಲ್ಲಿಕಾರ್ಜುನ ಮಂಗಳಶಾಸನಂ ಸ್ತೋತ್ರ ಓದಿ

ಶನಿ ದೆಶೆಯಿದ್ದರೆ ಇಂದು ಹನುಮತ್ಕವಚಂ ಸ್ತೋತ್ರ ಓದಿ

ಶುಕ್ರವಾರ ಓದಲೇ ಬೇಕಾದ ಲಕ್ಷ್ಮೀ ಸ್ತೋತ್ರ

ವಿಷ್ಣು ಸಹಸ್ರನಾಮದ ಫಲ ಸಿಗಬೇಕಾದರೆ ಯಾವ ಕ್ರಮದಲ್ಲಿ ಓದಬೇಕು, ಸೂಕ್ತ ಸಮಯ ಯಾವುದು

ಮುಂದಿನ ಸುದ್ದಿ
Show comments