ಮಂಗಳಮುಖಿಯರು ಬೇಡಿ ಬಂದಾಗ ಬರಿಗೈನಲ್ಲಿ ಕಳಿಸುವುದು ಶುಭವಲ್ಲವೆಂದು ಎನ್ನುತ್ತಾರೆ. ಯಾಕೆಂದರೆ ಅವರು ಶಾಪ ನೀಡಿದರೆ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ. ಒಂದು ವೇಳೆ ಅವರ ಮನಸ್ಸಿಗೆ ಖುಷಿ ಪಡಿಸಿದರೆ ಅವರು ಆಶೀರ್ವಾದ ಮಾಡುತ್ತಾರಂತೆ. ಇದು ಆ ವ್ಯಕ್ತಿಯ ಅದೃಷ್ಟವನ್ನು ಬದಲಿಸುತ್ತದೆಯಂತೆ.
ಆದ್ದರಿಂದ ಮಂಗಳಮುಖಿಯರು ಕಂಡಾಗ ಅಥವಾ ಮನೆಗೆ ಬಂದಾಗ ಮತ್ತೆ ಬನ್ನಿ ಎಂಬ ಎರಡು ಶಬ್ಧವನ್ನು ಹೇಳಬೇಕಂತೆ. ಈ ಎರಡು ಶಬ್ಧ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆಯಂತೆ. ಈ ಎರಡು ಶಬ್ಧ ಕೇಳಿದ ಮಂಗಳಮುಖಿಯರು ಖುಷಿಯಾಗುವ ಜೊತೆಗೆ ಮನಃಪೂರ್ವಕವಾಗಿ ಹರಸುವುದರಿಂದ ಜೀವನದಲ್ಲಿ ಯಶಸ್ಸು ಕಾಣುತ್ತಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ