Publish Date: Sun, 27 Sep 2026 (08:41 IST)
Updated Date: Sat, 26 Sep 2026 (20:44 IST)
ಸೂರ್ಯ ದೇವನನ್ನು (ಭಾಸ್ಕರ) ಸ್ತುತಿಸುವ ಈ ಪವಿತ್ರ ಸ್ತೋತ್ರವು ಭಕ್ತಿ, ಆರೋಗ್ಯ, ತೇಜಸ್ಸು ಹಾಗೂ ಜ್ಞಾನವನ್ನು ಪ್ರದಾನ ಮಾಡುತ್ತದೆ. ಈ ಸ್ತೋತ್ರದ ನಿತ್ಯ ಪಠಣದಿಂದ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳು (ವಿಶೇಷವಾಗಿ ಚರ್ಮರೋಗಗಳು ಹಾಗೂ ನೇತ್ರದೋಷಗಳು) ಶಮನವಾಗುತ್ತವೆ.
ಶ್ರೀ ಭಾಸ್ಕರ ಸ್ತೋತ್ರಂ
ಹಂಸಾಯ ಭುವನಧ್ವಾಂತಧ್ವಂಸಾಯಾಽಮಿತತೇಜಸೇ ।
ಹಂಸವಾಹನರೂಪಾಯ ಭಾಸ್ಕರಾಯ ನಮೋ ನಮಃ ॥ ೧ ॥
ವೇದಾಂಗಾಯ ಪತಂಗಾಯ ವಿಹಂಗಾರೂಢಗಾಮಿನೇ ।
ಹರಿದ್ವರ್ಣತುರಂಗಾಯ ಭಾಸ್ಕರಾಯ ನಮೋ ನಮಃ ॥ ೨ ॥
ಭುವನತ್ರಯದೀಪ್ತಾಯ ಭುಕ್ತಿಮುಕ್ತಿಪ್ರದಾಯ ಚ ।
ಭಕ್ತದಾರಿದ್ರ್ಯನಾಶಾಯ ಭಾಸ್ಕರಾಯ ನಮೋ ನಮಃ ॥ ೩ ॥
ಲೋಕಾಲೋಕಪ್ರಕಾಶಾಯ ಸರ್ವಲೋಕೈಕಚಕ್ಷುಷೇ ।
ಲೋಕೋತ್ತರಚರಿತ್ರಾಯ ಭಾಸ್ಕರಾಯ ನಮೋ ನಮಃ ॥ ೪ ॥
ಸಪ್ತಲೋಕಪ್ರಕಾಶಾಯ ಸಪ್ತಸಪ್ತಿರಥಾಯ ಚ ।
ಸಪ್ತದ್ವೀಪಪ್ರಕಾಶಾಯ ಭಾಸ್ಕರಾಯ ನಮೋ ನಮಃ ॥ ೫ ॥
ಮಾರ್ತಾಂಡಾಯ ದ್ಯುಮಣಯೇ ಭಾನವೇ ಚಿತ್ರಭಾನವೇ ।
ಪ್ರಭಾಕರಾಯ ಮಿತ್ರಾಯ ಭಾಸ್ಕರಾಯ ನಮೋ ನಮಃ ॥ ೬ ॥
ನಮಸ್ತೇ ಕಮಲಾನಾಥ ನಮಸ್ತೇ ಕಮಲಪ್ರಿಯ ।
ನಮಃ ಕಮಲಹಸ್ತಾಯ ಭಾಸ್ಕರಾಯ ನಮೋ ನಮಃ ॥ ೭ ॥
ನಮಸ್ತೇ ಬ್ರಹ್ಮರೂಪಾಯ ನಮಸ್ತೇ ವಿಷ್ಣುರೂಪಿಣೇ ।
ನಮಸ್ತೇ ರುದ್ರರೂಪಾಯ ಭಾಸ್ಕರಾಯ ನಮೋ ನಮಃ ॥ ೮ ॥
ಸತ್ಯಜ್ಞಾನಸ್ವರೂಪಾಯ ಸಹಸ್ರಕಿರಣಾಯ ಚ ।
ಗೀರ್ವಾಣಭೀತಿನಾಶಾಯ ಭಾಸ್ಕರಾಯ ನಮೋ ನಮಃ ॥ ೯ ॥
ಸರ್ವದುಃಖೋಪಶಾಂತಾಯ ಸರ್ವಪಾಪಹರಾಯ ಚ ।
ಸರ್ವವ್ಯಾಧಿವಿನಾಶಾಯ ಭಾಸ್ಕರಾಯ ನಮೋ ನಮಃ ॥ ೧೦ ॥
ಸಹಸ್ರಪತ್ರನೇತ್ರಾಯ ಸಹಸ್ರಾಕ್ಷಸ್ತುತಾಯ ಚ ।
ಸಹಸ್ರನಾಮಧೇಯಾಯ ಭಾಸ್ಕರಾಯ ನಮೋ ನಮಃ ॥ ೧೧ ॥
ನಿತ್ಯಾಯ ನಿರವದ್ಯಾಯ ನಿರ್ಮಲಜ್ಞಾನಮೂರ್ತಯೇ ।
ನಿಗಮಾರ್ಥಪ್ರಕಾಶಾಯ ಭಾಸ್ಕರಾಯ ನಮೋ ನಮಃ ॥ ೧೨ ॥
ಆದಿಮಧ್ಯಾಂತಶೂನ್ಯಾಯ ವೇದವೇದಾಂತವೇದಿನೇ ।
ನಾದಬಿಂದುಸ್ವರೂಪಾಯ ಭಾಸ್ಕರಾಯ ನಮೋ ನಮಃ ॥ ೧೩ ॥
ನಿರ್ಮಲಜ್ಞಾನರೂಪಾಯ ರಮ್ಯತೇಜಃ ಸ್ವರೂಪಿಣೇ ।
ಬ್ರಹ್ಮತೇಜಃ ಸ್ವರೂಪಾಯ ಭಾಸ್ಕರಾಯ ನಮೋ ನಮಃ ॥ ೧೪ ॥
ನಿತ್ಯಜ್ಞಾನಾಯ ನಿತ್ಯಾಯ ನಿರ್ಮಲಜ್ಞಾನಮೂರ್ತಯೇ ।
ನಿಗಮಾರ್ಥಸ್ವರೂಪಾಯ ಭಾಸ್ಕರಾಯ ನಮೋ ನಮಃ ॥ ೧೫ ॥
ಕುಷ್ಠವ್ಯಾಧಿವಿನಾಶಾಯ ದುಷ್ಟವ್ಯಾಧಿಹರಾಯ ಚ ।
ಇಷ್ಟಾರ್ಥದಾಯಿನೇ ತಸ್ಮೈ ಭಾಸ್ಕರಾಯ ನಮೋ ನಮಃ ॥ ೧೬ ॥
ಭವರೋಗೈಕವೈದ್ಯಾಯ ಸರ್ವರೋಗಾಪಹಾರಿಣೇ ।
ಏಕನೇತ್ರಸ್ವರೂಪಾಯ ಭಾಸ್ಕರಾಯ ನಮೋ ನಮಃ ॥ ೧೭ ॥
ದಾರಿದ್ರ್ಯದೋಷನಾಶಾಯ ಘೋರಪಾಪಹರಾಯ ಚ ।
ದುಷ್ಟಶಿಕ್ಷಣಧುರ್ಯಾಯ ಭಾಸ್ಕರಾಯ ನಮೋ ನಮಃ ॥ ೧೮ ॥
ಹೋಮಾನುಷ್ಠಾನರೂಪೇಣ ಕಾಲಮೃತ್ಯುಹರಾಯ ಚ ।
ಹಿರಣ್ಯವರ್ಣದೇಹಾಯ ಭಾಸ್ಕರಾಯ ನಮೋ ನಮಃ ॥ ೧೯ ॥
ಸರ್ವಸಂಪತ್ಪ್ರದಾತ್ರೇ ಚ ಸರ್ವದುಃಖವಿನಾಶಿನೇ ।
ಸರ್ವೋಪದ್ರವನಾಶಾಯ ಭಾಸ್ಕರಾಯ ನಮೋ ನಮಃ ॥ ೨೦ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ