Daily Horoscope

Select Your Language

Notifications

webdunia
webdunia
webdunia
webdunia

ಶ್ರೀ ರಾಮದೂತ ಆಂಜನೇಯ ಸ್ತೋತ್ರ ತಪ್ಪದೇ ಓದಿ

Anjaneya
ಈ ಸ್ತೋತ್ರವನ್ನು ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಭಕ್ತಿಯಿಂದ ಪಠಿಸುವುದರಿಂದ ಭಯ, ಆತಂಕ, ಧೈರ್ಯದ ಕೊರತೆ ನಿವಾರಣೆಯಾಗಿ ಮನಸ್ಸಿಗೆ ಧೈರ್ಯ, ಶಕ್ತಿ ಮತ್ತು ಶಾಂತಿ ದೊರೆಯುತ್ತದೆ. ಶ್ರೀರಾಮನ ಅತ್ಯಂತ ಪ್ರಿಯ ಭಕ್ತನಾದ ಹನುಮಂತನು ಸಕಲ ಕಷ್ಟಗಳಿಂದಲೂ ರಕ್ಷಿಸುತ್ತಾನೆ ಎಂಬ ನಂಬಿಕೆಯಿದೆ.
 
 
ಶ್ರೀ ರಾಮದೂತಂ ಶಿರಸಾ ನಮಾಮಿ |
ಸೀತಾಸಮೇತಂ ಸುಗುಣಾಭಿರಾಮಮ್ ||
ಆಂಜನೇಯ ಮತಿಪಾಟಲಗಾತ್ರಂ |
ಕಾಞ್ಚನಾದ್ರಿ ಕಮನೀಯ ಶರೀರಮ್ || ೧ ||
 
ಮನೋಜವಂ ಮಾರುತತುಲ್ಯವೇಗಂ |
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್ ||
ವಾತಾತ್ಮಜಂ ವಾನರಯೂಥಮುಖ್ಯಂ |
ಶ್ರೀರಾಮದೂತಂ ಶಿರಸಾ ನಮಾಮಿ || ೨ ||
 
ಅಂಜನಾಗರ್ಭಸಂಭೂತ ಕಪೀಂದ್ರ ಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಂ ಹನುಮನ್ ರಕ್ಷ ಸರ್ವದಾ || ೩ ||
 
ಉಲ್ಲಂಘ್ಯ ಸಿಂಧೋಃ ಸಲಿಲಂ ಸಲೀಲಂ |
ಯಃ ಶೋಕವಹ್ನಿಂ ಜನಕಾತ್ಮಜಾಯಾಃ ||
ಆದಾಯ ತೇನೈವ ದದಾಹ ಲಂಕಾಂ |
ನಮಾಮಿ ತಂ ಪ್ರಾಂಜಲಿರಾಂಜನೇಯಮ್ || ೪ ||
 
ಆಂಜನೇಯಮತಿಪಾಟಲಾನನಂ |
ಕಾಂಚನಾದ್ರಿಕಮನೀಯವಿಗ್ರಹಮ್ ||
ಪಾರಿಜಾತತರುಮೂಲವಾಸಿನಂ |
ಭಾವಯಾಮಿ ಪವಮಾನನಂದನಮ್ || ೫ ||
 
ಯತ್ರ ಯತ್ರ ರಘುನಾಥಕೀರ್ತನಂ |
ತತ್ರ ತತ್ರ ಕೃತಮಸ್ತಕಾಂಜಲಿಮ್ ||
ಬಾಷ್ಪವಾರಿಪರಿಪೂರ್ಣಲೋಚನಂ |
ಮಾರುತಿಂ ನಮತ ರಾಕ್ಷಸಾಂತಕಮ್ || ೬ ||
 
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರದೋಷ ದಿನದಂದು ಶಿವನ ಈ ಸ್ತೋತ್ರವನ್ನು ತಪ್ಪದೇ ಓದಿ