Select Your Language

Notifications

webdunia
webdunia
webdunia
webdunia

ವಿದ್ಯಾರ್ಜನೆಗಾಗಿ ಶ್ರೀ ವಾಣಿ ಶರಣಾಗತಿ ಸ್ತೋತ್ರಂ ಪಠಿಸಿ

Saraswathi Godess
ಈ ಸ್ತೋತ್ರವನ್ನು ಶೃಂಗೇರಿಯ ಜಗದ್ಗುರುಗಳಾದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ವಿದ್ಯಾಪ್ರದಾಯಿನಿಯಾದ ಶ್ರೀ ಶಾರದಾಂಬೆಯ (ಸರಸ್ವತಿ) ಚರಣಗಳಿಗೆ ಸಮರ್ಪಿಸಿ ರಚಿಸಿದ್ದಾರೆ.
 

ವೇಣೀಂ ಸಿತೇತರಸಮೀರಣಭೋಜಿತುಲ್ಯಾಂ
ವಾಣೀಂ ಚ ಕೇಕಿಕುಲಗರ್ವಹರಾಂ ವಹಂತೀಮ್ |
ಶ್ರೋಣೀಂ ಗಿರಿಸ್ಮಯವಿಭೇದಚಣಾಂ ದಧಾನಾಂ
ವಾಣೀಮನನ್ಯಶರಣಃ ಶರಣಂ ಪ್ರಪದ್ಯೇ || ೧ || 

ವಾಚಃ ಪ್ರಯತ್ನಮನಪೇಕ್ಷ್ಯ ಮುಖಾರವಿಂದಾ-
-ದ್ವಾತಾಹತಾಬ್ಧಿಲಹರೀಮದಹಾರದಕ್ಷಾಃ |
ವಾದೇಷು ಯತ್ಕರುಣಯಾ ಪ್ರಗಲಂತಿ ತಾಂ ತ್ವಾಂ
ವಾಣೀಮನನ್ಯಶರಣಃ ಶರಣಂ ಪ್ರಪದ್ಯೇ || ೨ || 

ರಾಕಾಶಶಾಂಕಸದೃಶಾನನಪಂಕಜಾತಾಂ
ಶೋಕಾಪಹಾರಚತುರಾಂಘ್ರಿಸರೋಜಪೂಜಾಮ್ |
ಪಾಕಾರಿಮುಖ್ಯದಿವಿಷತ್ಪ್ರವರೇಡ್ಯಮಾನಾಂ
ವಾಣೀಮನನ್ಯಶರಣಃ ಶರಣಂ ಪ್ರಪದ್ಯೇ || ೩ || 

ಬಾಲೋಡುಪಪ್ರವಿಲಸತ್ಕಚಮಧ್ಯಭಾಗಾಂ
ನೀಲೋತ್ಪಲಪ್ರತಿಭಟಾಕ್ಷಿವಿರಾಜಮಾನಾಮ್ |
ಕಾಲೋನ್ಮಿಷತ್ಕಿಸಲಯಾರುಣಪಾದಪದ್ಮಾಂ
ವಾಣೀಮನನ್ಯಶರಣಃ ಶರಣಂ ಪ್ರಪದ್ಯೇ || ೪ || 

॥ ಇತಿ ಶೃಂಗೇರಿ ಶ್ರೀಜಗದ್ಗುರು ಶ್ರೀಸಚ್ಚಿದಾನಂದಶಿವಾಭಿನವನೃಸಿಂಹಭಾರತೀಸ್ವಾಮಿಭಿಃ ವಿರಚಿತಂ ಶ್ರೀ ವಾಣೀ ಶರಣಾಗತಿ ಸ್ತೋತ್ರಮ್ ॥


Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರಮೌಳೀಶ್ವರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ