Publish Date: Sun, 30 Aug 2026 (09:58 IST)
Updated Date: Sun, 30 Aug 2026 (10:02 IST)
ಆರೋಗ್ಯ, ಚೈತನ್ಯ ವೃದ್ಧಿಗಾಗಿ ಇಂದು ತಪ್ಪದೇ ಸೂರ್ಯ ಭಗವಾನ್ ಕುರಿತಾದ ಶ್ರೀ ದಿವಾಕರ ಪಂಚಕಂ ಸ್ತೋತ್ರವನ್ನು ತಪ್ಪದೇ ಓದಿ.
ಶ್ರೀ ದಿವಾಕರ ಪಂಚಕ ಸ್ತೋತ್ರಮ್
ಭಾಸ್ಕರಾಯ ನಮಸ್ತುಭ್ಯಂ ಭಾಸ್ವತೇ ತ್ವಷ್ಟ್ರೇ ನಮಃ |
ದೈತ್ಯಘ್ನಾಯ ಪ್ರಸನ್ನಾಯ ಭಾನವೇ ಪರಮಾತ್ಮನೇ || ೧ ||
ಆದಿತ್ಯಾಯ ಸಸೂರ್ಯಾಯ ಮಾರ್ತಾಂಡಾಯ ನಮೋ ನಮಃ |
ಸವಿತ್ರೇ ಜಗದಾದ್ಯಾಯ ತೇಜಸಾಂ ಪತಯೇ ನಮಃ || ೨ ||
ದಿವಾಕರಾಯ ಶೂಾರಾಯ ಲೋಕಚಕ್ಷುಷ್ಮತೇ ನಮಃ |
ತ್ರಿಕಾಲಜ್ಞಾಯ ಶಾಂತಾಯ ಜಗನ್ನಾಥಾಯ ತೇಜಸೇ || ೩ ||
ಆರೋಗ್ಯಪ್ರದಾತ್ರೇ ಚ ಪಾಪಘ್ನಾಯ ನಮೋ ನಮಃ |
ತಮೋಘ್ನಾಯ ಪ್ರಶಾಂತಾಯ ರವಯೇ ಲೋಕಸಾಕ್ಷಿಣೇ || ೪ ||
ದಿವಾಕರ ಪಂಚಕಂ ಸ್ತೋತ್ರಂ ಯಃ ಪಠೇತ್ ಸತತಂ ನರಃ |
ಸರ್ವರೋಗವಿನಿರ್ಮುಕ್ತಃ ಪುತ್ರಪೌತ್ರಸಮನ್ವಿತಃ || ೫ ||
|| ಇತಿ ಶ್ರೀ ದಿವಾಕರ ಪಂಚಕ ಸ್ತೋತ್ರಂ ಸಂಪೂರ್ಣಮ್ ||
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ