Daily Horoscope

Select Your Language

Notifications

webdunia
webdunia
webdunia
webdunia

ಶ್ರೀ ಸುಬ್ರಹ್ಮಣ್ಯ ಮಾಲಾ ಮಂತ್ರ

Shri Subramanya
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಈ ಶಕ್ತಿಶಾಲಿ ಮಾಲಾ ಮಂತ್ರವನ್ನು ಭಕ್ತಿ ಮತ್ತು ನಿಷ್ಠೆಯಿಂದ ಪಠಿಸುವುದರಿಂದ ಆಧ್ಯಾತ್ಮಿಕ, ಮಾನಸಿಕ ಹಾಗೂ ದೈಹಿಕವಾಗಿ ಅನೇಕ ಅದ್ಭುತ ಫಲಗಳನ್ನು ಪಡೆದುಕೊಳ್ಳಬಹುದು:

ವಿನಿಯೋಗಃ
ಓಂ ಅಸ್ಯ ಶ್ರೀ ಸುಬ್ರಹ್ಮಣ್ಯ ಮಾಲಾ ಮಹಾಮಂತ್ರಸ್ಯ, ಬ್ರಹ್ಮಾ ಋಷಿಃ, ಗಾಯತ್ರೀ ಛಂದಃ, ಶ್ರೀ ಸುಬ್ರಹ್ಮಣ್ಯಃ ಕುಮಾರೋ ದೇವತಾ, ಶ್ರೀಂ ಬೀಜಂ, ಹ್ರೀಂ ಶಕ್ತಿಃ, ಕ್ಲೀಂ ಕೀಲಕಂ, ಮಮ ಸರ್ವಾಭೀಷ್ಟಸಿದ್ಧ್ಯರ್ಥೇ ಜಪೇ ವಿನಿಯೋಗಃ ||

ಕರನ್ಯಾಸಃ

ಓಂ ಶ್ರೀಂ ಹ್ರೀಂ ಕ್ಲೀಂ ಕುಮಾರಾಯ ಅಂಗುಷ್ಠಾಭ್ಯಾಂ ನಮಃ |
ಓಂ ಶ್ರೀಂ ಹ್ರೀಂ ಕ್ಲೀಂ ಶರವಣಭವಾಯ ತರ್ಜನೀಭ್ಯಾಂ ನಮಃ |
ಓಂ ಶ್ರೀಂ ಹ್ರೀಂ ಕ್ಲೀಂ ಕಾರ್ತಿಕೇಯಾಯ ಮಧ್ಯಮಾಭ್ಯಾಂ ನಮಃ |
ಓಂ ಶ್ರೀಂ ಹ್ರೀಂ ಕ್ಲೀಂ ಮಯೂರವಾಹನಾಯ ಅನಾಮಿಕಾಭ್ಯಾಂ ನಮಃ |
ಓಂ ಶ್ರೀಂ ಹ್ರೀಂ ಕ್ಲೀಂ ಸ್ಕಂದಾಯ ಕನಿಷ್ಠಿಕಾಭ್ಯಾಂ ನಮಃ |
ಓಂ ಶ್ರೀಂ ಹ್ರೀಂ ಕ್ಲೀಂ ಸುಬ್ರಹ್ಮಣ್ಯಾಯ ಕರತಲಕರಪೃಷ್ಠಾಭ್ಯಾಂ ನಮಃ |

ಅಂಗನ್ಯಾಸಃ

ಓಂ ಶ್ರೀಂ ಹ್ರೀಂ ಕ್ಲೀಂ ಕುಮಾರಾಯ ಹೃದಯಾಯ ನಮಃ |
ಓಂ ಶ್ರೀಂ ಹ್ರೀಂ ಕ್ಲೀಂ ಶರವಣಭವಾಯ ಶಿರಸೇ ಸ್ವಾಹಾ |
ಓಂ ಶ್ರೀಂ ಹ್ರೀಂ ಕ್ಲೀಂ ಕಾರ್ತಿಕೇಯಾಯ ಶಿಖಾಯೈ ವಷಟ್ |
ಓಂ ಶ್ರೀಂ ಹ್ರೀಂ ಕ್ಲೀಂ ಮಯೂರವಾಹನಾಯ ಕವಚಾಯ ಹುಮ್ |
ಓಂ ಶ್ರೀಂ ಹ್ರೀಂ ಕ್ಲೀಂ ಸ್ಕಂದಾಯ ನೇತ್ರತ್ರಯಾಯ ವೌಷಟ್ |
ಓಂ ಶ್ರೀಂ ಹ್ರೀಂ ಕ್ಲೀಂ ಸುಬ್ರಹ್ಮಣ್ಯಾಯ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿ ದಿಗ್ಬಂಧಃ |

 

Share this Story:

Follow Webdunia kannada

ಮುಂದಿನ ಸುದ್ದಿ

ಆದಿಶಕ್ತಿಯ ಪವರ್ ಫುಲ್ ಮಂತ್ರ ಇಲ್ಲಿದೆ