Daily Horoscope

Select Your Language

Notifications

webdunia
webdunia
webdunia
webdunia

ಶ್ರೀ ಭಾಸ್ಕರ ಸ್ತುತಿಃ ತಪ್ಪದೇ ಓದಿ

Sun God
ಸೂರ್ಯದೇವನು ಸಕಲ ರೋಗನಿವಾರಕ ಹಾಗೂ ಆರೋಗ್ಯಾಧಿಪತಿಯಾಗಿದ್ದಾನೆ. ಈ ಸ್ತುತಿಯನ್ನು ನಿತ್ಯವೂ ಜಪಿಸುವುದರಿಂದ ದೇಹದಲ್ಲಿ ಹೊಸ ಚೈತನ್ಯ, ಕಣ್ಣಿನ ದೃಷ್ಟಿ ಹಾಗೂ ಶಾರೀರಿಕ ದೃಢತೆ ಲಭಿಸುತ್ತದೆ.

ನಮೋಽಸ್ತು ಸೂರ್ಯಾಯ ಸಹಸ್ರರಶ್ಮಯೇ
ಸಹಸ್ರಶಾಖಾನ್ವಿತಸಂಭವಾತ್ಮನೇ ।
ಸಹಸ್ರಯೋಗೋದ್ಭವಭಾವಭಾಗಿನೇ
ಸಹಸ್ರಸಂಖ್ಯಾ ಯುಗಧಾರಿಣೇ ನಮಃ ॥ ೧ ॥
ಯನ್ನ ಮಂಡಲಂ ದೀಪ್ತಿಮದಂತರೀಕ್ಷೇ
ವ್ಯಾಪ್ತಂ ಜಗದ್ಬಾಸಯತೇಽಮಲಂ ಚ ।
ತದಾದಿತ್ಯಂ ದೇವವರಂ ವರೇಣ್ಯಂ
ಭಾಸ್ವಂತಮರ್ಕಂ ಶರಣಂ ಪ್ರಪದ್ಯೇ ॥ ೨ ॥
ನಮೋಽಸ್ತು ಭಾನೋ ತಪನಾಯ ತೇ ನಮಃ
ನಮೋಽಸ್ತು ದಿಷ್ಯಾಯ ದಿವಾಕರಾಯ ।
ನಮೋಽಸ್ತು ಲೋಕತ್ರಯಲೋಚನಾಯ

ನಮೋಽಸ್ತು ವಿಕ್ರಾಂತ್ಯ ತಮೋಪಹರ್ತ್ರೇ ॥ ೩ ॥

Share this Story:

Follow Webdunia kannada

ಮುಂದಿನ ಸುದ್ದಿ

ಸುಬ್ರಹ್ಮಣ್ಯ ದೇವರ ಗುಹ ಪಂಚ ರತ್ನ ಸ್ತೋತ್ರ ಮತ್ತು ಓದುವುದರ ಫಲ ತಿಳಿಯಿರಿ