Publish Date: Wed, 05 Aug 2020 (07:33 IST)
Updated Date: Wed, 05 Aug 2020 (07:36 IST)
ಬೆಂಗಳೂರು : ನಮ್ಮ ಇಷ್ಟಾರ್ಥಗಳು ಕೆಲವೊಮ್ಮೆ ನೇರವೆರುವುದಿಲ್ಲ. ಇದರಿಂದ ಕೆಲಸಗಳು ಅರ್ಧಕ್ಕೆ ನಿಂತು ಹೋಗುತ್ತವೆ. ಆ ವೇಳೆ ನಾವು ಕಪೂರದಿಂದ ಈ ರೀತಿ ಮಾಡಿದರೆ ನಮ್ಮ ಇಷ್ಟಾರ್ಥಗಳು ಬೇಗ ನೇರವೆರುತ್ತದೆ.
ಶುಕ್ರವಾರ ಅಥವಾ ಗುರುವಾರದಂದು ಪೂಜೆ ಮಾಡುವಾಗ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ದೇವರ ಕೋಣೆಯಲ್ಲಿಡಿ. ಕೈಯಲ್ಲಿ ಕರ್ಪೂರ ಇಟ್ಟುಕೊಂಡು ಮನೆಯ ಮುಂಬಾಗಿಲ ಹೊರಗೆ ಬಂದು ಬಾಗಿಲ ಕಡೆ ಮುಖ ಮಾಡಿ ಬಲಗೈಯಲ್ಲಿ “ಓಂ ಗಣ್ ಗಣಪತಿಯೇ ನಮಃ“ ಎಂದು ಇಳೆ ತೆಗೆಯಬೇಕು. ಬಳಿಕ ಅದನ್ನು ಎಡಕೈಗೆ ಹಾಕಿಕೊಂಡು ಲಕ್ಷ್ಮೀಯ ಮಂತ್ರ ಹೇಳಿಕೊಂಡು ಇಳೆ ತೆಗೆಯಬೇಕು. ಮನೆಯ ಮುಂದೆ ಈ ಕರ್ಪೂರ ಹಚ್ಚಬೇಕು.