Webdunia - Bharat's app for daily news and videos

Install App

ಗಂಡು ಮಕ್ಕಳಿಗೆ ದೇಹದ ಈ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ

Webdunia
ಶುಕ್ರವಾರ, 24 ಜುಲೈ 2020 (07:29 IST)
Normal 0 false false false EN-US X-NONE X-NONE

ಬೆಂಗಳೂರು : ನಮ್ಮ ದೇಹದಲ್ಲಿರುವ ಮಚ್ಚೆಗಳು ಕೂಡ ನಮಗೆ ಅದೃಷ್ಟ, ದುರಾದೃಷ್ಟಗಳನ್ನು ತರುತ್ತವೆ. ಆದಕಾರಣ ಗಂಡು ಮಕ್ಕಳಿಗೆ ದೇಹದಲ್ಲಿ ಮಚ್ಚೆ ಎಲ್ಲಿ ಎದ್ದರೆ  ಅದೃಷ್ಟ ಎಂಬುದನ್ನು ತಿಳಿಯೋಣ.
 

ಗಂಡು ಮಕ್ಕಳು ಹುಟ್ಟುವಾಗ ದೇಹದ ಬಲಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ ಎಂದು ಹೇಳುತ್ತಾರೆ. ಅದರಲೂ ಬಲಭಾಗದ ಭುಜದ ಮೇಲೆ ಮಚ್ಚೆ ಇದ್ದರೆ ಹುಟ್ಟುವಾಗಲೇ ಮನೆಗೆ ಸಮೃದ್ಧಿಯನ್ನು ತರುತ್ತಾನೆ ಎಂದರ್ಥ. ಹಾಗೇ ಹೊಟ್ಟೆಯ ಮೇಲಿದ್ದರೆ ನಿಮಗೆ ಅನ್ನಕ್ಕೆ ಕೊರತೆ ಬರಲ್ಲ ಎಂದರ್ಥ.  ತೊಡೆಯ ಹಿಂಬದಿಯಲ್ಲಿದ್ದರೆ ಅವರು ದಾನಿಗಳು, ವಿದ್ಯಾವಂತರು, ಬುದ್ದಿವಂತರಾಗಿರುತ್ತಾರೆ ಎಂದು ಹೇಳುತ್ತಾರೆ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments