Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಒಂದು ದಿನ ಶಿವನನ್ನು ಪೂಜಿಸಿದರೆ ಏನಾಗುತ್ತೇ ಗೊತ್ತಾ?

ಈ ಒಂದು ದಿನ ಶಿವನನ್ನು ಪೂಜಿಸಿದರೆ ಏನಾಗುತ್ತೇ ಗೊತ್ತಾ?
ಬೆಂಗಳೂರು , ಮಂಗಳವಾರ, 8 ಮೇ 2018 (06:46 IST)
ಬೆಂಗಳೂರು : ನಾವು ಪ್ರತಿದಿನ ಶಿವನನ್ನು ಪೂಜಿಸುತ್ತೇವೆ.ಆದರೆ ಈ ಒಂದು ದಿನ ಶಿವನನ್ನು ಪೂಜಿಸುವುದರಿಂದ  ಮತ್ತು ಶಿವನಿಗೆ ಅಭಿಷೇಕಗಳು ಮಾಡುವುದರಿಂದ ತಿಳಿದೋ, ತಿಳಿಯದೆಯೋ ಮಾಡಿದ ಪಾಪಗಳು, ತಪ್ಪುಗಳು ಎಲ್ಲವೂ ತೊಲಗಿ ಹೋಗುತ್ತವೆ. ಆ ದಿನ ಯಾವುದು ಎಂಬುದನ್ನು ತಿಳಿಯೋಣ.


ಶ್ರಾವಣ ಮಾಸದ, ಅಮಾವಾಸ್ಯೆ ಸೋಮವಾರ, ಸೂರ್ಯ ಗ್ರಹಣ, ಈ ನಾಲ್ಕು ಒಂದೇ ದಿನ ಬರುವುದು ತುಂಬಾ ಅಪರೂಪಕ್ಕೆಂಬಂತೆ ನಡೆಯುತ್ತದೆ. ಈ ಅಮಾವಾಸ್ಯೆಯನ್ನು ‘ಸೋಮವತಿ ಅಮಾವಾಸ್ಯೆ’ ಎಂದು ಕರೆಯುತ್ತಾರೆ.  ಈ ದಿನಕ್ಕಾಗಿ ಸಪ್ತ ಋಷಿಗಳು, ನವಗ್ರಹಗಳು, ಮುಕ್ಕೋಟಿ ದೇವತೆಗಳು ಕಾಯುತ್ತಿರುತ್ತಾರೆ. ಈ ದಿನ ಶಿವನಿಗೆ ಅಭಿಷೇಕ ಮಾಡಿ ಉಪವಾಸವಿದ್ದರೆ ಪುಣ್ಯ ಬರುತ್ತದೆಂದು ಪಂಡಿತರು ಹೇಳುತ್ತಿದ್ದಾರೆ. ಈ ದಿನ ಅಭಿಷೇಕ ಯಾಕೆ ಮಾಡುತ್ತಾರೆಂದರೆ ,ಈ ದಿನ ಸಕಲ ಶಕ್ತಿಗಳು ಲಿಂಗ ರೂಪವಾದ ಶಿವನಲ್ಲಿ ಮನೆ ಮಾಡಿಕೊಂಡಿರುತ್ತದೆ. ಆದ್ದರಿಂದ ಮಾಡಿದ ಪಾಪಗಳು ತೊಲಗಿ ಹೋಗುತ್ತದೆಂದು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮಿಕಟಾಕ್ಷ ಸಿಗಬೇಕೆಂದರೆ ಈ 5 ವಸ್ತುಗಳನ್ನು ಪೂಜೆಯಲ್ಲಿ ಇಡಬೇಕಂತೆ