Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ನಾಲ್ಕು ಸಮಯಗಳಲ್ಲಿ ಅಪ್ಪಿತಪ್ಪಿಯೂ ಮನೆಯಲ್ಲಿ ಕಸ ಗುಡಿಸಬಾರದು

ಈ ನಾಲ್ಕು ಸಮಯಗಳಲ್ಲಿ ಅಪ್ಪಿತಪ್ಪಿಯೂ ಮನೆಯಲ್ಲಿ ಕಸ ಗುಡಿಸಬಾರದು
ಬೆಂಗಳೂರು , ಸೋಮವಾರ, 3 ಆಗಸ್ಟ್ 2020 (12:39 IST)
ಬೆಂಗಳೂರು : ಮನೆಯಲ್ಲಿ ಕಸವಾದಾಗ ಪೊರಕೆಯಿಂದ ಗುಡಿಸುತ್ತೇವೆ. ಆದರೆ ಕಸವನ್ನು ಯಾವಾಗ ಬೇಕು ಆವಾಗ ಕಸ ಗುಡಿಸಬಾರದು, ಅದರಲ್ಲೂ ಈ ನಾಲ್ಕು ಸಮಯಗಳಲ್ಲಿ ಅಪ್ಪಿತಪ್ಪಿಯೂ ಕಸ ಗುಡಿಸಬಾರದು.

ಮನೆಯಲ್ಲಿ ಯಾರಾದರೂ ಊಟ ಮಾಡುವಾಗ ಕಸ ಗುಡಿಸಬಾರದು. ಇದರಿಂದ ದಾರಿದ್ರ್ಯ ದೋಷಗಳು ಬರುತ್ತದೆ. ಯಾರಾದರೂ ಮನೆಗೆ ಅತಿಥಿಗಳು ಬಂದು ಹೋಗುವ ವೇಳೆ ಅಥವಾ ಮನೆಯವರು ಹೊರಗಡೆ ಹೋದಾಗ ತಕ್ಷಣ ಕಸ ಗುಡಿಸಬಾರದು. ಸ್ವಲ್ಪ ಹೊತ್ತು ಬಿಟ್ಟು ಕಸ ಗುಡಿಸಬೇಕು. ದೇವರ ಪೂಜೆ ಮಾಡುವಾಗ ಕಸ ಗುಡಿಸಬಾರದು. ಕಸ ಗುಡಿಸಿದ ಬಳಿಕವೇ ದೇವರ ಪೂಜೆ ಮಾಡಬೇಕು. ಸಂಜೆ ದೀಪ ಹಚ್ಚಿದ ನಂತರ ಮುಸ್ಸಂಜೆ ವೇಳೆ ಕಸ ಗುಡಿಸಬಾರದು . 

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಶಿಯವರು ತಮ್ಮ ಸಂಗಾತಿಯನ್ನು ಹೇಗೆ ನೋಡಿಕೊಳ್ಳುತ್ತಾರೆ?