ಬೆಂಗಳೂರು :ಇತ್ತೀಚಿನ ದಿನಗಳಲ್ಲಿ ಟಿ.ವಿ, ಮೊಬೈಲ್ ಗಳನ್ನು ಹೆಚ್ಚಾಗಿ ಬಳಸುವುದರಿಂದ ಕಣ್ಣಿನ ಸಮಸ್ಯೆಗಳು ಕಂಡುಬರುತ್ತದೆ. ಈ ಸಮಸ್ಯೆ ದೂರಮಾಡಲು ಈ ರಸ ಕುಡಿಯಿರಿ.
ಕ್ಯಾರೆಟ್ ನಲ್ಲಿ ಕಣ್ಣಿನ ಆರೋಗ್ಯ ಕಾಪಾಡುವಂತ ಅಂಶಗಳು ಅಧಿಕವಾಗಿರುತ್ತದೆ. ಆದಕಾರಣ ದಿನಕ್ಕೆರಡು ಬಾರಿ ಕ್ಯಾರೆಟ್ ರಸವನ್ನು ಕುಡಿಯುವುದರಿಂದ ಕಣ್ಣು ನೋವು ಕಡಿಮೆಯಾಗುತ್ತದೆ.